ಹೊಕ್ರಾಣಿ :-ಬಹಿರ್ದೆಸೆಗೆ ಹೋದ ಹೊಕ್ರಾಣಿ ಯುವತಿ ಹೆಣವಾಗಿ ಭಾವಿಯ ದಂಡೆ ಮೇಲೆ ಪತ್ತೆ.
PV NEWS : ಬಹಿರ್ದೆಸೆಗೆ ತೆರಳಿದ್ದ ಯುವತಿ ಶವವಾಗಿ ಪತ್ತೆ; ಹೊಕ್ರಾಣಿಯಲ್ಲಿ ಅತ್ಯಾಚಾರ, ಕೊಲೆ ಶಂಕೆ! ಸಿರವಾರ: ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಬುಧವಾರ ಸಂಜೆ ಬಹಿರ್ದೆಸೆಗೆ ತೆರಳಿದ್ದ 18 ವರ್ಷದ ಯುವತಿಯೊಬ್ಬರ ಶವ ಗ್ರಾಮದ ಬಾವಿಯ ದಂಡೆಯ ಬಳಿ ಪತ್ತೆಯಾಗಿದ್ದು, ಕೊಲೆ…