ಭಕ್ತಿ ಮತ್ತು ಶ್ರಾದ್ಧೆಯಿಂದ ವಾಸವಿ ಜಯಂತಿ ಆಚರಣೆ..

ಮುದಗಲ್ಲ ವರದಿ..

ಭಕ್ತಿ ಮತ್ತು ಶ್ರಾದ್ಧೆಯಿಂದ ವಾಸವಿ ಜಯಂತಿ ಆಚರಣೆ..

ಮುದಗಲ್ಲ :- ಆರ್ಯ ವೈಶ್ಯ ಸಮಾಜದವರಿಂದ ವಾಸವಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ಪಟ್ಟಣದ ನಾಗರೇಶ್ವರ ದೇವಸ್ಥಾನ ದಲ್ಲಿ ವಾಸವಿ ದೇವಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮ ಹವನಗಳು, ಐಕ್ಯತಾ ಭವ್ಯ ಮೆರವಣಿಗೆ ನಡೆದ್ದಿದು, ಸಮಾಜದ ಬಾಂಧವರು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.‌ಶ್ರೀ ವಾಸವಿ ಅಮ್ಮನವರ ಭಾವ ಚಿತ್ರದೊಂದಿಗೆ ಮುದಗಲ್ಲ ನ
ನಾಗರೇಶ್ವರ ದೇವಸ್ಥಾನದಿಂದ
ಮುದಗಲ್ಲ ಪ್ರಮುಖ ರಸ್ತೆ ಮುಖಾಂತರ ಸಕಲ ವಾಧ್ಯ ವೈಭವ, ಡಿಜೆ ಸಾಂಗ್ ಗೆ ಯುವಕರು ಡ್ಯಾನ್ಸ್ ಮಾಡುವುದು ಗಮನ ಸೆಳೆಯಿತು ಸಾರೋಟಿನ ಮುಂದೆ ಜೋಡು ಒಂಟೆಗಳ ಮೆರವಣಿಗೆ ನಡೆಯಿತು

ಈ ಸಂದರ್ಭದಲ್ಲಿ ವಾಸವಿ ಜಯಂತಿಯ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಕುಲ ಬಾಂಧವರು ಭಾಗವಹಿಸಿದ್ದರು.

ವರದಿ:- ಮಂಜುನಾಥ ಕುಂಬಾರ

 

.

Leave a Reply

error: Content is protected !!