LOCAL BREAKING : ಬೆದವಟ್ಟಿ ಗ್ರಾಮದ ಶ್ರೀ ಶಿವಸಂಗಮೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ..!!
ಬೆಳವಟ್ಟಿ ಗ್ರಾಮದ ಶ್ರೀ ಶಿವಸಂಗಮೇಶ್ವರ ಮಹಾಸ್ವಾಮಿಗಳು
ಕುಕನೂರು : ತಾಲೂಕಿನ ಬೆದವಟ್ಟಿ ಗ್ರಾಮದ ಶಿವಸಂಗಮೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆಂದು ತಿಳಿದು ಬಂದಿದೆ. ಈ ಭಾಗದ ಪ್ರಸಿದ್ದ ಮಹಾಸ್ವಾಮಿಗಳ ಪೈಕಿ ಇವರು ಕೂಡ ಒಬ್ಬರಾಗಿದ್ದರು.