ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಸ್ಥಳಾಂತರವಾಗದಿರಲು ಶಾಸಕ ಮಾನಪ್ಪ ಡಿ ವಜ್ಜಲರವರಿಂದ ಮುಖ್ಯಮಂತ್ರಿ ಅವರಿಗೆ ಪತ್ರ ರವಾನೆ…

ಲಿಂಗಸೂರು ವರದಿ..

ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಸ್ಥಳಾಂತರವಾಗದಿರಲು ಶಾಸಕ ಮಾನಪ್ಪ ಡಿ ವಜ್ಜಲರವರಿಂದ ಮುಖ್ಯಮಂತ್ರಿ ಅವರಿಗೆ ಪತ್ರ ರವಾನೆ…

ಲಿಂಗಸೂರು :- ಈಗಾಗಲೇ ಸಚಿವ ಸಂಪುಟದ ಅನುಮೋದನೆಯೊಂದಿಗೆ ಸಾರ್ವಜನಿಕ ಲಿಂಗಸೂರು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸ್ಥಳಾವಕಾಶವು ಕೂಡ ದೊರೆತಿದ್ದು, ಲಿಂಗಸೂರ್ ನಗರವು ಆರ್ಥಿಕ ,ಶೈಕ್ಷಣಿಕ, ರಾಜಕೀಯ, ಮುಂತಾದ ರಂಗಗಳಲ್ಲಿ ಕ್ಷೀಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ನಗರ ಲಿಂಗಸುಗುರು, ಆದ್ದರಿಂದ ಯಾವುದೇ ಕಾರಣಕ್ಕೂ ಈಗಾಗಲೇ ಮಂಜೂರಾದ ಜಿಲ್ಲಾ ದರ್ಜೆಯ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸಿಂಧನೂರಿಗೆ ಸ್ಥಳಾಂತರ ವಾಗುವುದನ್ನು ಸರ್ಕಾರವು ಆದಿಶವನ್ನು ಈ ಕೂಡಲೇ ರದ್ದುಪಡಿಸಿ ಲಿಂಗಸೂರಿನಲ್ಲಿಯೇ ನಿರ್ಮಾಣವಾಗಬೇಕು ಇಲ್ಲವಾದರೆ ಜನರ ಹಿತ ದೃಷ್ಟಿಯಿಂದ ಲಿಂಗಸುಗೂರು ನಗರವನ್ನು ಸಂಪೂರ್ಣ ಬಂದು ಮಾಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!