LOCAL NEWS : ಮೇಗಳಪೇಟೆಯ ಹುಸೇನಿ ಆಲಂ ದಗ೯ದ ದುರಸ್ಥಿಗಾಗಿ 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಶಾಸಕಾದ ಮಾನಪ್ಪ ವಜ್ಜಲ್ ಗೆ ಮನವಿ…

You are currently viewing LOCAL NEWS : ಮೇಗಳಪೇಟೆಯ ಹುಸೇನಿ ಆಲಂ ದಗ೯ದ ದುರಸ್ಥಿಗಾಗಿ 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಶಾಸಕಾದ ಮಾನಪ್ಪ ವಜ್ಜಲ್ ಗೆ ಮನವಿ…

ಮುದಗಲ್ಲ ವರದಿ..

ಮೇಗಳಪೇಟೆಯ ಹುಸೇನಿ ಆಲಂ ದಗ೯ದ ದುರಸ್ಥಿಗಾಗಿ 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಶಾಸಕಾದ ಮಾನಪ್ಪ ವಜ್ಜಲ್ ಗೆ ಮನವಿ.

ಮೇಗಳಪೇಟೆಯ ಸವ೯ಜನಿಕರಿಂದ ಲಿಂಗಸೂರುನ ಶಾಸಕರಾದ ಮಾನಪ್ಪ ವಜ್ಜಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಸುಮಾರು 60 ವಷ೯ ಗಳ ಹಳೆಯ ದಗಾ೯ ಆಗಿದ್ದು ಮಳೆ ಬಂದರೆ ಸಂಪೂರ್ಣ ವಾಗಿ ಸೋರುತ್ತಿದ್ದು ಆಲಂಗಳ ಪ್ರತಿಷ್ಠಾಪನೆಗೆ ತೊಂದರೆಯಾಗುತ್ತಿದ್ದು ಸಾವ೯ ಜನಿಕರ ಹಿತ ದೃಷ್ಟಿಯಿಂದ ಅದಷ್ಟು ಬೇಗನೇ ಹುಸೇನಿ ಆಲಂ ದಗ೯ಕ್ಕೆ ದುರಸ್ಥಿಗಾಗಿ ನಿಮ್ಮ ಅನುದಾನದಲ್ಲಿ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿ ಭಕ್ತರ ಮನವಿ ಗೆ ಅದಷ್ಟು ಬೇಗನೆ ಸ್ಪಂದನೆ ನೀಡಿ ಎಂದು ಮನವಿ ಪತ್ರವನ್ನು ಮಾನಪ್ಪ ವಜ್ಜಲ್ ಅವರಿಗೆ ಸಲ್ಲಿಸಿದರು..

ಈ ಸಂದರ್ಭದಲ್ಲಿ ಗ್ಯಾನಪ್ಪ , ಬಸವರಾಜ ,ಕರಿಯಪ್ಪ ಮಂಜುನಾಥ,ಹನುಮಂತ ಸಾದೀಕ್ , ಶಿವ ನಾಗಪ್ಪ, ಗ್ಯಾನಯ್ಯ.ಇಬ್ರಾಹಿಂ ಸಾಬ, ಹುಸೇನ್ ಸಾಬ , ಅಂಬಣ್ಣ ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!