ಮುದಗಲ್ಲ : ರಸ್ತೆಗಳಿಗೆ ಶಾಲೆಗಳಿಗೆ ಹತ್ತಿಕೊಂಡಿರುವ ಹಳೆಯ ಮರಗಳಿದ್ದು ತಕ್ಷಣ ತೆರವು ಗೊಳಿಸಿ ಪುರಸಭೆಗೆ ಮನವಿ ಸಲ್ಲಿಕೆ…

You are currently viewing ಮುದಗಲ್ಲ : ರಸ್ತೆಗಳಿಗೆ ಶಾಲೆಗಳಿಗೆ ಹತ್ತಿಕೊಂಡಿರುವ ಹಳೆಯ ಮರಗಳಿದ್ದು ತಕ್ಷಣ ತೆರವು ಗೊಳಿಸಿ ಪುರಸಭೆಗೆ ಮನವಿ ಸಲ್ಲಿಕೆ…

ಮುದಗಲ್ಲ ವರದಿ…

ಪಟ್ಟಣದಲ್ಲಿ ರಸ್ತೆಗಳಿಗೆ ಶಾಲೆಗಳಿಗೆ ಹತ್ತಿಕೊಂಡಿರುವ ಹಳೆಯ ಮರಗಳಿದ್ದು ತಕ್ಷಣ ತೆರವು ಗೊಳಿಸಿ ಪುರಸಭೆಗೆ ಮನವಿ ಸಲ್ಲಿಕೆ…ಮುದಗಲ್ಲ :- ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮುದಗಲ್ ಘಟಕದಿಂದ ಹಳೆಯ ಮರಗಳಿದ್ದು ತಕ್ಷಣ ತೆರವು ಗೊಳಿಸಲು ಪುರಸಭೆಯ ಗೆ ಮನವಿ ಪತ್ರ ಸಲ್ಲಿಸಲಾಯಿತು

ಪುರಸಭೆ ಯ ವ್ಯವಸ್ಥಾಪಕರಾದ ಶ್ರೀ ಸುರೇಶ ಹೊನ್ನಳ್ಳಿ ಇವರಿಗೆ ಮನವಿ ಸಲ್ಲಿಸಲಾಯಿತು ದಿನಾಂಕ
23-07-2025 ದ್ವೀಚಕ್ರ ವಾಹನ ಸವಾರರ ಮೇಲೆ ಆಲದ ಮರ ಬಿದ್ದು ಇಬ್ಬರ ಸಾವಾಗಿರುವ ಘಟನೆ ಸಂಭವಿಸಿದೆ ಸುಮಾರು ಎರಡು ತಿಂಗಳ ಹಿಂದೆ ಅದೇ ರಸ್ತೆಯಲ್ಲಿ ಮನೆಯಮೇಲೆ ಮರ ಬಿದ್ದಘಟನೆ ಜರುಗಿದೆ ಮನೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಪ್ರಾಣಪಯದಿಂದ ಪರಗಿದ್ದರು .

ಪಟ್ಟಣದಲ್ಲಿ ರಸ್ತೆಗಳಿಗೆ ಶಾಲೆಗಳಿಗೆ ಹತ್ತಿಕೊಂಡಿರುವ ಸುಮಾರು ಹಳೆಯ ಮರಗಳಿದ್ದು ತಕ್ಷಣ ತೆರವು ಗೊಳಿಸಿ ಇಂತಹ ಘಟನೆಗಳು ಪುನಃ ಜರಗದಂತೆ ತಕ್ಷಣ ತೆರವು ಕಾರ್ಯಾಚರಣೆ ಪ್ರಾರಂಭಿಸ ಬೇಕೆಂದು ಮನವಿ ಪತ್ರ ಸಲ್ಲಿಸಲಾಗಿದೆ

ಈ ಸಂದರ್ಭದಲ್ಲಿ ರಾಯಚೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಎಂ ಡಿ ರಫಿ ಖಾಜಿ,ಜಿಲ್ಲಾ ಸಮಿತಿ ಸದಸ್ಯರು ಖಾಸಿಂ ಡೊಯಿ, ಫಾರೂಕ್ ಬೇಗ್,ದಾವುದ್, ನಾಸಿರ್ ಪಾಷಾ, ಮಹಬೂಬ್, ಆರಿಫ್, ಇತರರು ಉಪಸ್ಥಿತರಿದ್ದರು.‌

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!