You are currently viewing ಅನಾರೋಗ್ಯ; ಮುದಗಲ್ಲ ಪಟ್ಟಣದ ಕಿರಾಣಿ ವ್ಯಾಪಾರಸ್ಥರಾದ ಶ್ರೀ ಲಕ್ಷ್ಮಿ ಪತಿ ತಂದೆ ಶ್ರೀನಿವಾಸ ಸುರುಪುರ ನಿಧನ…

ಅನಾರೋಗ್ಯ; ಮುದಗಲ್ಲ ಪಟ್ಟಣದ ಕಿರಾಣಿ ವ್ಯಾಪಾರಸ್ಥರಾದ ಶ್ರೀ ಲಕ್ಷ್ಮಿ ಪತಿ ತಂದೆ ಶ್ರೀನಿವಾಸ ಸುರುಪುರ ನಿಧನ…

ನಿಧನ ವಾರ್ತೆ..

ಅನಾರೋಗ್ಯ; ಪಟ್ಟಣದ ಕಿರಾಣಿ ವ್ಯಾಪಾರಸ್ಥರಾದ ಶ್ರೀ ಲಕ್ಷ್ಮಿ ಪತಿ ತಂದೆ ಶ್ರೀನಿವಾಸ ಸುರುಪುರ ನಿಧನ…

ಮುದಗಲ್ :-ಪಟ್ಟಣದ ಕಿರಾಣಿ ವ್ಯಾಪಾರಸ್ಥರಾದ ಶ್ರೀ ಲಕ್ಷ್ಮಿ ಪತಿ ತಂದೆ ಶ್ರೀನಿವಾಸ ಸುರುಪುರ ಶನಿವಾರ ನಿಧನರಾಗಿದ್ದಾರೆ.

ಇವರ ಅಂತ್ಯಕ್ರಿಯೆಯನ್ನು ಇಂದು ದಿನಾಂಕ:-30-08-25 ರ ಶನಿವಾರ ಮುದಗಲ್ ಪಟ್ಟಣದಲ್ಲಿ ಮಧ್ಯಾಹ್ನ 4:00 ಗಂಟೆಗೆ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಒಬ್ಬರು ಪುತ್ರ ,ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ವರದಿ :- ಮಂಜುನಾಥ ಕುಂಬಾರ

Leave a Reply

error: Content is protected !!