ಮುದಗಲ್ಲ ವರದಿ..
ಸಂಗನಗೌಡ ಪೊಲೀಸ್ ಪಾಟೀಲ್ ಅವರಿಗೆ ಭಾರತ ಭೂಷಣ ಪ್ರಶಸ್ತಿ …
ಮುದಗಲ್ಲ :- ಹೂನೂರ್, ಗ್ರಾಮ ಪಂಚಾಯತ್, ವ್ಯಾಪ್ತಿಯಲ್ಲಿ ಬರುವ ರಾಮಾತ್ನಾಳ ಗ್ರಾಮದ, ಕರುನಾಡ ವಿಜಯ ಸೇನೆ ಸಂಘಟನೆಯ ಗ್ರಾಮಘಟಕದ ಅಧ್ಯಕ್ಷರಾದ ಸಂಗನಗೌಡ ಪೊಲೀಸ್ ಪಾಟೀಲ್ ಅವರಿಗೆ ಸವ೯ಜನಾಃ ಆಟ್೯ ಮತ್ತು ಕಲ್ಚರಲ್ ಟ್ರಸ್ಟ್( ರಿ)ವತಿಯಿಂದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ವತಿಯಿಂದ ಕೊಡಮಾಡುವ 2025-26ನೇ ಸಾಲಿನ ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿಟ್ರಸ್ಟ್ ನ 8ನೇ ವಾಷಿ೯ಕ್ಕೋತ್ಸವ ಹಾಗೂ ಸಂಸ್ಕೃತಿಕ ವೈಭವ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕರುನಾಡ ವಿಜಯ ಸೇನೆ ರಾಮತ್ನಾಳ ಘಟಕದ ಅಧ್ಯಕ್ಷ ರಾದ ಇವರು ತಮ್ಮ ಹೋರಾಟ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದಾರೆ ಇವರ ನಿಸ್ವಾರ್ಥ ಸೇವೆ ಕಂಡು ಸಮಾರಂಭದಲ್ಲಿ ಸವ೯ಜನಾ: ಆಟ್೯ ಮತ್ತು ಕಲ್ಚರಲ್ ಟ್ರಸ್ಟ್( ರಿ)ವತಿಯಿಂದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ.
ವರದಿ:- ಮಂಜುನಾಥ ಕುಂಬಾರ