ನವ ಭಾರತ ಹಿಂದೂ ದಲಿತ ಸಂಘ (ರಿ.)ಮುದಗಲ್ಲ ಪಟ್ಟಣಕ್ಕೆ ನೂತನ ಅಧ್ಯಕ್ಷರಾಗಿ ರವಿ ಕಟ್ಟಿಮನಿ ನೇಮಕ.

ಮುದಗಲ್ಲ ವರದಿ..

ನವ ಭಾರತ ಹಿಂದೂ ದಲಿತ ಸಂಘ (ರಿ.)ಮುದಗಲ್ಲ ಪಟ್ಟಣಕ್ಕೆ ನೂತನ ಅಧ್ಯಕ್ಷರಾಗಿ ರವಿ ಕಟ್ಟಿಮನಿ ನೇಮಕ..

 

ಮುದಗಲ್ಲ :- ನವ ಭಾರತ ಹಿಂದೂ ದಲಿತ ಸಂಘ (ರಿ.) ಕರ್ನಾಟಕ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ಲ ಪಟ್ಟಣದ ಅಧ್ಯಕ್ಷರಾಗಿ ರವಿ ಕಟ್ಟಿಮನಿ ಅವರನ್ನೂಆಯ್ಕೆ ಮಾಡಲಾಗಿದೆ

ನಮ್ಮ ಸಂಘಟನೆ ಮೂಲಕ ಸರ್ವರಿಗೂ ನ್ಯಾಯ ಕೊಡಿಸಿ ಎಂದು ರವಿ ಕಟ್ಟಿಮನಿ ಆತ್ಮೀಯರು ಹಾಗೂ ಗೆಳೆಯರ ಬಳಗ ಅಭಿನಂದನೆಗಳು ಸಲ್ಲಿಸಿದರು..

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!