ಮುದಗಲ್ಲ :-ಪುರಸಭೆ ವತಿಯಿಂದ ಕಾಯಕ ಶರಣರ ಜಯಂತಿ ಆಚರಣೆ…
ಮುದಗಲ್ಲ :-ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಅವರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಪುರಸಭೆ ಸಿಬ್ಬಂದಿಯಾದ ಶಿವರಾಜ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮ ಸಲ್ಲಿಸಿದರು
ಈ ಸಂದರ್ಭದಲ್ಲಿ ಪುರಸಭೆ ಕಂದಾಯ ವಿಭಾಗದ ಅಂತೋಣಿ ರಾಜ್ , ನೈಮಲ್ಯ ವಿಭಾಗದ ಆರೀಪ್ ಹುನ್ನಿಸಾ ಬೇಗಂ , ಮ್ಯಾನೇಜರ್ ಸುರೇಶ್ , ಬಸವರಾಜ , ಸಜೀವಪ್ಪ,ದಲಿತ ಮುಖಂಡರಾದ ಬಸವರಾಜ ಬಂಕದಮನೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ