ನಿಧನ ಸುದ್ದಿ
ಮುದಗಲ್ಲ ಪುರಸಭೆಯ ಮಾಜಿ ಸದಸ್ಯೆಯಾದ ಪದ್ಮಾವತಿ ರಾಮಣ್ಣ ಯಾದವ್ ನಿಧನ….
ಮುದಗಲ್ : ಇಂದು ಪಟ್ಟಣದ ಪುರಸಭೆಯ ಮಾಜಿ ಸದಸ್ಯೆಯಾದ ಪದ್ಮಾವತಿ ರಾಮಣ್ಣ ಯಾದವ್ (53) ಇವರು ಸುಮಾರು 2:30 ಗಂಟೆಗೆ ನಿಧಾನ ಹೊಂದಿರುತ್ತಾರೆ ಇಬ್ಬರು ಪುತ್ರರು ಇಬ್ಬರು ಪುತ್ರೀಯರು ಹಾಗೂ ಅಪಾರ ಬಂಧು ಬಳಗಗಳನ್ನು ಅಗಲಿದ್ದಾರೆ ಅವರ ಅಂತ್ಯಕ್ರಿಯ ರವಿವಾರ ಬೆಳಗ್ಗೆ ಮುದುಗಲ್ ಪಟ್ಟಣದಲ್ಲಿ ಜರಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ