ಮುದಗಲ್ಲ |‘ನಗೆ ಹಬ್ಬ’ ಕಾರ್ಯಕ್ರಮ ಹಾಸ್ಯಸಂಜೆ ಇಂದು ..

ಮುದಗಲ್ಲ |‘ನಗೆ ಹಬ್ಬ’ ಕಾರ್ಯಕ್ರಮ ಹಾಸ್ಯಸಂಜೆ ಇಂದು ..

ಮುದಗಲ್: ಪಟ್ಟಣದಲ್ಲಿ ದಸರಾ ನಿಮಿತ್ತ ಸೆ.30ರಿಂದ ಮೂರು ದಿನ ವಿಶೇಷ ಕಾರ್ಯಕ್ರಮ ಜರುಗಲಿವೆ ಎಂದು ದಸರಾ ಸಮಿತಿ
ಪ್ರಕಟಣೆಯಲ್ಲಿ ತಿಳಿಸಿದೆ.ಹಾಸ್ಯಸಂಜೆ, ‘ನಗೆ ಹಬ್ಬ’ ಕಾರ್ಯಕ್ರಕ್ಕೆ ವೇದಿಕೆ ಸಜ್ಜು

ಪಟ್ಟಣದ ಚಾವಡಿಕಟ್ಟೆ ಹತ್ತಿರದ ಬಯಲು ಜಾಗದಲ್ಲಿ ಇಂದು ಸೆ.30ರಂದು ಸಂಜೆ 6 ಗಂಟೆಗೆ ಗಂಗಾವತಿ ಪ್ರಾಣೇಶ ತಂಡದಲ್ಲಿ ಬಸವರಾಜ ಮಹಾಮನಿ, ನರಸಿಂಹ ಜೋಶಿ
ತಂಡದಿಂದ ಹಾಸ್ಯಸಂಜೆ, ‘ನಗೆ ಹಬ್ಬ’ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ

.

ಅದರಂತೆ ನಾಳೆ ಅ.1ರಂದು ಸಂಜೆ ಸವಿತಾ ಅವರಿಂದ ಜಾನಪದ ಗೀತೆ, ಅ.2 ರಂದು ಸಂಜೆ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಯಲ್ಲಿ ಚಂಡಿ ಕಲಾಮೇಳ, ಕಂಪ್ಲಿ ಬ್ಯಾಂಜೋ ತಂಡ ಹಾಗೂ ನಾನಾ ಜಾನಪದ ಕಲಾಮೇಳ, ಭಾಜಾಭಜಂತ್ರಿಗಳ ಮೂಲಕ ಲಿಂಗಸು ಗೂರು ರಸ್ತೆಬನ್ನಿಮಂಟಪವರೆಗೆ ಮೆರವಣಿಗೆ ಸಾಗಲಿದೆ ಎಂದು ಸಮಿತಿ ತಿಳಿಸಿದೆ.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!