ಮುದಗಲ್ಲ ವರದಿ..
LOCAL NEWS: ಮುದಗಲ್ಲ | ಭಗತ್ ಸಿಂಗ್ ಯುವಕ ಮಂಡಳಿ ಗಣಪತಿ: ವತಿಯಿಂದ ಅನ್ನಸಂತರ್ಪಣೆ..
ಮುದಗಲ್ಲ ಪಟ್ಟಣದ ಕುಂಬಾರ ಓಣಿಯ ಶ್ರೀ ಶೀಲವಂತಮ್ಮ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ 7 ದಿನಗಳ ಗಣೇಶೋತ್ಸವದ ಅಂಗವಾಗಿ ಆರನೇ ದಿನವಾದ ಸೋಮವಾರ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವಕ ಮಂಡಳಿ ಯುವಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ

