ಮುದಗಲ್ಲ :-ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು :- ಡಾ!! ಸಂಜೀವ ಭಮಸಾಗರ…

ಮುದಗಲ್ಲ ವರದಿ..
ಮುದಗಲ್ಲ :-ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು :- ಡಾ!! ಸಂಜೀವ ಭಮಸಾಗರ…

ಮುದಗಲ್ಲ ಪುರಸಭೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ    ಲಿಂಗಪ್ಪ ಹಣಗಿ ಹಿರಯ  LIC ಏಜೆಂಟ್ ಅವರು “ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಡುವ ಮೂಲಕ ಗೌರವನಮನ ಸಲ್ಲಿಸಿದರು

ಜಯಂತಿ ಆಚರಣೆ ಭಾಗಿಯಾದ ಎಸ್ ಬಿ ಭಮಸಾಗರ ಮಮೋರಿಯಲ್ ಟ್ರಸ್ಟ್ ನ ಕಾಯ೯ದಶಿ೯ ಡಾ! ಸಂಜೀವ ಭಮಸಾಗರ ಮಾತನಾಡಿದರು ಅವರು ರಾಣಿ ಚನ್ನಮ್ಮ ಅವರು ಒಂದು ಸಮಾಜಕ್ಕೆ ಸೇರಿದರು ಅಲ್ಲ ಸಮಾಜವನ್ನು ಕಟ್ಟುವ ಕೆಲಸ ಮಾಡಿದ ವೀರ ವನಿತೆ, ಇಂತಹವರ ಜಯಂತಿ ಆಚರಣೆ ಮಾಡುವ ಮೂಲಕ ಇತಿಹಾಸ ವನ್ನು ಯುವ ಪೀಳಿಗೆಗೆ ತಿಳಿಸಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಯ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ ಮುಖ್ಯಾಧಿಕಾರಿ ಪ್ರವೀಣ್ ಬೋಗಾರ ಹಾಗೂ  ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಯಾದ ತಮ್ಮಣ್ಣ ಗುತ್ತೇದಾರ್, ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ , ಕಂದಾಯ ವಿಭಾಗದ ಅಧಿಕಾರಿ ಅಂತೋಣಿ ರಾಜ್ ,
ಡಾ!! ಸಂಜೀವ ಭಮಸಾಗರ, ಮುಖಂಡರಾದ ಮೈಬುಸಾಬ ಬಾರಿಗಿಡ, ಅಬ್ದುಲ್ ಖಾದರ್, ಸೈದಯ್ ಸಾಬ ,ಗಂಗಾಧರ, ಸಿಬ್ಬಂದಿ  ವರ್ಗದವರು  ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!