ಮುದಗಲ್ಲ ವರದಿ..
ಪುರಸಭೆ ಕಾರ್ಯಾಲಯ ಪಕ್ಕದಲ್ಲಿ
ಬಸ್ ನಿಲ್ದಾಣ ಸ್ಥಳಾಂತರ ಮಾಡಿ ಪುರಸಭೆ ಮನವಿ..
ಮುದಗಲ್ಲ :-ಕಲ್ಯಾಣ ಕಟ್ಟಡ ಕಾರ್ಮಿಕ ಯೂನಿಯನ್
ವತಿಯಿಂದ ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಅವರಿಗೆ ಮನವಿ ಸಲ್ಲಿಕೆ..
ಮುದಗಲ್ಲ :- ಪುರಸಭೆ ಕಾರ್ಯಾಲಯ ಪಕ್ಕದಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ಮಾಡುಲು ಜಾಗ ಪರಿಶೀಲನೆ ಮಾಡದೆ ಆ ಸ್ಥಳದಲ್ಲಿ ಇದ್ದ ಅಂಗಡಿ ಗಳಿಗೆ ಸೂಚನೆ ನೀಡದೆ ಮುಖ್ಯಾಧಿಕಾರಿ & ಸಿಬ್ಬಂದಿ ವರ್ಗದವರು ಏಕ ಏಕಿ ಬಂದು ಅಂಗಡಿ ತೆರುವುಗೊಳಿಸಿ ಬಸ್ ನಿಲ್ದಾಣ ಮಾಡಲು ತಯಾರಿ ಮಾಡಿದ್ದು ಅಸಂಘಟಿತ ಕಾರ್ಮಿಕಕ್ಕೆ ತುಂಬಾ ನಷ್ಟ ಉಂಟಾಗಿದೆ ಇಗಾ ಮಾಡುವ ಬಸ್ ನಿಲ್ದಾಣ ಮಾಡುವ ಸೂಕ್ತ ಜಾಗ ಅಲ್ಲ ಬಸ್ ನಿಲ್ದಾಣ ಮಾಡಿದರೆ ಉಪಯೋಗ್ಯಕ್ಕೆ ಬಾರದಂತೆ ಆಗುತ್ತದೆ. ಬಸ್ ನಿಲ್ದಾಣ ಮಾಡವ ನಿಗದಿ ಪಡಿಸಿದ ಜಾಗ ಬಸ್ ನಿಲ್ದಾಣ ವಿರುದ್ಧವಾದ ಜಾಗವಾಗುತ್ತದೆ ಆದರಿಂದ ತಾವುಗಳು ಸೂಕ್ತ ವಾದ
ಜಾಗವನ್ನು ಪರಿಶೀಲನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಎಂದು ಕಲ್ಯಾಣ ಕಟ್ಟಡ ಕಾರ್ಮಿಕ ಯೂನಿಯನ್ ಅಧ್ಯಕ್ಷರಾದ ರಾಜಸಬ ಅಬೀಬ್ ಅವರು ಮನವಿ ಪತ್ರ ವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಜಾಹಿದ್ ಪಾಶ ,ಯುಶುಭ್ ಶಾ,ಬುಡಪ್ಪ, ಇತರರು ಉಪಸ್ಥಿತರಿದ್ದರು .
ವರದಿ:- ಮಂಜುನಾಥ ಕುಂಬಾರ
.