ಭವಿಷ್ಯ ದೃಷ್ಟಿಯಿಂದ ಸ್ಥಳೀಯ ಅಂಗಡಿಗಳ ಮಾಲೀಕರು ಸ್ಥಳೀಯ ವರ್ತಕರಿಗೆ ಮಾತ್ರ ಬಾಡಿಗೆ ನೀಡಬೇಕು..

ಮುದಗಲ್ಲ ವರದಿ.

ಭವಿಷ್ಯ ದೃಷ್ಟಿಯಿಂದ ಸ್ಥಳೀಯ ಅಂಗಡಿಗಳ ಮಾಲೀಕರು ಸ್ಥಳೀಯ ವರ್ತಕರಿಗೆ ಮಾತ್ರ ಬಾಡಿಗೆ ನೀಡಬೇಕು..

ಹೊರ ರಾಜ್ಯದ ವ್ಯಾಪರಿಗಳಿಗೆ ಕಡಿವಾಣ ಹಾಕಲು ಸ್ಥಳೀಯ ವ್ಯಾಪರಸ್ಥರು ಆಗ್ರಹ…

ಹೊರ ರಾಜ್ಯದ ವತ೯ಕರ ವ್ಯಾಪಾರ ನೀತಿಗೆ ವಿರೋದ …

ಮುದಗಲ್ಲ :-ಭವಿಷ್ಯ ದೃಷ್ಟಿಯಿಂದ ಸ್ಥಳೀಯ ಅಂಗಡಿಗಳ ಮಾಲೀಕರು ಸ್ಥಳೀಯ ವರ್ತಕರಿಗೆ ಮಾತ್ರ ಬಾಡಿಗೆ ನೀಡಬೇಕು. ಇದರಿಂದ ವರ್ತಕರು ಮತ್ತು ಗ್ರಾಹಕರ ನಡುವೆ ಸೌಹರ್ದ ಸಂಬಂದ ಬೆಳೆಯುತ್ತದೆ.ಪುರಸಭೆಯವರು ವ್ಯಾಪಾರದ ಪರವಾಗಿ ನೀಡುವಾಗ ಎಲ್ಲವನ್ನೂ ಪರಿಶೀಲಿಸಿ ಪರವಾಗಿ ನೀಡಬೇಕು’ ಎಂದು ವರ್ತಕರು ಪುರಸಭೆ ಮುಖ್ಯಾಧಿಕಾರಿಯಾದ ಪ್ರವೀಣ್ ಬೋಗರ್ ಅವರಿಗೆ ಮನವಿ ನೀಡಿದರು.

 

5-6 ವರ್ಷಗಳ ಹಿಂದೆ ಸಮಸ್ತ ಮುದಗಲ್ಲ ಬಪ್ಪಂದದ ಮೇರೆಗೆ ಮುದಗಲ್ಲ ಪಟ್ಟಣದಲ್ಲಿ ರಾಜ್ಯದ ವತ೯ಕರಿಗೆ ವ್ಯಾಪಾರ ಮಾಡಲು ಹಾಗೂ ಮಳಿಗೆಗಳನ್ನು ಬಾಗಡಿ ಕೂಡಲು ನಿರಾಕರಿಸಿದ್ದಾವೆ, ಆದರೆ ಕಳೆದ ಅರು ದಿನಗಳ ಹಿಂದೆ ರಾಜ್ಯಸ್ಥಾನ ಮೂಲದ ಒಬ್ಬ ವತ೯ಕರು ಪುರಸಭೆ ಉದ್ದಿಮೆ ಪರವನಿಗೆ ಇಲ್ಲದೆ ಹಾಗೂ
ವ್ಯಾಪಾರ ಸಂಘದ ಅನುಮತಿ ಇಲ್ಲದೆ ಅಂಗಡಿಯನ್ನು ಪ್ರಾರಂಭಿರುತ್ತಾರೆ. ಅದ ಕಾರಣ ಮುದಗಲ್ಲ ವ್ಯಾಪಾರಕ್ಕ ಅಧ್ಯಕ್ಷರ ಸಮುಖದಲ್ಲಿ ಅವರಿಗೆ ಅಂಗಡಿಯನ್ನು ಮುಚ್ಚಲು ಸೂಚಿಸುತ್ತಾರೆ, ಆದರೆ ಅವರು ಅಂಗಡಿಯನ್ನು ತೆಗಿಸಲು ನಿರಾಕರಿಸಿ ಮುನಬಂದಂತೆ ಯಾವುದೇ ಅವಾಚ್ಯ ಶಬ್ದಗಳಿಂದ ನಿಂದಿರುತ್ತಾರೆ. ಅದಷ್ಟು ಬೇಗನೆ ಹೂರ ರಾಜ್ಯಾದವರಿಗೆ ಅಂಗಡಿ ಪರವಾನಿಗೆ ನೀಡಬಾರದು ಹಾಗೂ 6 ದಿನಗಳ ಹಿಂದೆ ಪ್ರಾರಂಭವಾದ ಹೂರ ರಾಜ್ಯಾದವರ ಅಂಗಡಿ ಯನ್ನು ಮುಚ್ಚಿಸಬೇಕು ಎಂದು ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು .

ಈ ಸಂದರ್ಭದಲ್ಲಿ ಸ್ಥಳೀಯ ವ್ಯಾಪರಸ್ಥರು ಉಪಸ್ಥಿತರಿದ್ದರು..

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!