You are currently viewing LOCAL BREAKING : ಲಂಚ ಆರೋಪ : ಕುಕನೂರು ಪಟ್ಟಣ ಪಂಚಾಯಿತಿ ಕಚೇರಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ…!!
ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯ

LOCAL BREAKING : ಲಂಚ ಆರೋಪ : ಕುಕನೂರು ಪಟ್ಟಣ ಪಂಚಾಯಿತಿ ಕಚೇರಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ…!!

LOCAL BREAKING : ಕುಕನೂರು ಪಟ್ಟಣ ಪಂಚಾಯಿತಿ ಕಚೇರಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ…!!

ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯ

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು : ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಶುಕ್ರವಾರ ಸಂಜೆ ಏಕಾಏಕಿ ಕೊಪ್ಪಳ ಲೋಕಾಯುಕ್ತರಿಂದ ಪಟ್ಟಣ ಪಂಚಾಯತಿ ಕಚೇರಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಾಯುಕ್ತರ ದಾಳಿ ವೇಳೆ ಪ್ರಮುಖ ಪಂಚಾಯತ್ ಕೆಲವು ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ.

‘ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ನಬಿಸಾಬ್ ಕಂದಗಲ್ ಬಿ ಖಾತೆ ಮಾಡಲು ಲಂಚ ಕೇಳಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!