ಮುದಗಲ್: ವಿವಿಧಡೆ 77 ನೇ ಗಣರಾಜ್ಯೋತ್ಸವ ಆಚರಣೆ.

ಮುದಗಲ್ಲ ವರದಿ.

ಮುದಗಲ್: ವಿವಿಧಡೆ 77 ನೇ ಗಣರಾಜ್ಯೋತ್ಸವ ಆಚರಣೆ.

ಮುದಗಲ್: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದರು.

ಪುರಸಭೆಯಲ್ಲಿ ಮುಖ್ಯಧಿಕಾರಿ ಪ್ರವೀಣ್ ಕುಮಾರ್ ಬೋಗರ್ , ಕಂದಾಯ ಇಲಾಖೆಯಲ್ಲಿ ಉಪಾತಹಶೀಲ್ದಾರ ತುಜರಾಮಸಿಂಗ್, ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ವೆಂಕಟೇಶ್ ಮಾಡಗೇರಿ  , ಸಮುದಾಯ ಆರೋಗ್ಯ್ ಕೇಂದ್ರ,ಎಂ ಗಂಗಣ್ಣ ಕಾಲೇಜು , ಅಮದಿಹಾಳ ಗ್ರಾಮ ಪಂಚಾಯತ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದರಾಮ ಪಾಟೀಲ್, ವಿವಿಧ ಸರಕಾರಿ  ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ, ಬಾಲಕಿಯರ ಪ್ರೌಢ, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ , ಶಾಲೆಯಲ್ಲಿ ದ್ವಜಾ ರೋಹಣ ನೇರವೆರಿಸಿದರು. ಆರ್.ಸಿ.ಮಿಷನ್ ಶಾಲೆ, ಸಹನಾ ಸ್ಕೊಲ್, ಪಬ್ಲಿಕ್ ಶಾಲೆ, ಪರಿಮಳ ಗುರುಕುಲ ಶಾಲೆ, ಆರ್.ಎಸ್.ಕೆ, ಎ ಪಿ.ಎಂ.ಸಿ, ಎಸ್. ಬಿ.ಐ , ಅರ್ಬನ್ ಬ್ಯಾಂಕ್, ಮಿಲ್ಲತ ಬ್ಯಾಂಕ್, ವಿವಿದೊದ್ದೇಶ  ಬ್ಯಾಂಕ್,  ಸೇರಿದಂತೆ ವಿವಿಧ ಬ್ಯಾಂಕ ಮುಖ್ಯಸ್ಥರು ನೆರವೇರಿಸಿದರು.

ಈ ಸಂದರ್ಭದಲ್ಲಿ ಗಣ್ಯರಾದ  ಅಶೋಕ್ ಗೌಡ ಪಾಟೀಲ್ ,ಅಜ್ಮೀರ್ ಬೆಳ್ಳಿಕಟ್ ತಮ್ಮಣ್ಣ ಗುತ್ತೆದಾರ ,ಅಮೀರ್ ಬೇಗ್ ಉಸ್ತಾದ್ ,ಎಸ್ ಆರ್ ರಸೂಲ್, ಗುಂಡಪ್ಪ ಗಂಗಾವತಿ, ,ಕರಿಯಪ್ಪ ಯಾದವ್, ಉಮರ್ ಅಲ್ಲಿ , ಶರಣಪ್ಪ ಕಟ್ಟಿಮನಿ ,ಬಸವರಾಜ ಬಂಕದಮನಿ,ವೆಂಕಟೇಶ ಹಿರೇಮನಿ, ನಾಗರಾಜ ತಳವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರ್ ಗೌಡ, ,ಖದೀರ್  ಪಾನ್ ವಾಲೆ,  ಪುರಸಭೆ  ಮ್ಯಾನೇಜರ್ ಸುರೇಶ್ ,ಸಿಬ್ಬಂದಿ ಸೇರಿದಂತೆ ಇನ್ನಿತರರು ಇದ್ದರು.

ವರದಿ:;ಮಂಜುನಾಥ ಕುಂಬಾರ.

Leave a Reply

error: Content is protected !!