You are currently viewing ಮುದಗಲ್ಲ :- 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ..

ಮುದಗಲ್ಲ :- 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ..

ಮುದಗಲ್ಲ :-ಜ್ಞಾನದೀಪ ನವೋದಯ ತರಬೇತಿ ಕೇಂದ್ರ ದಿಂದ 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ.

ಮುದಗಲ್ಲ ಪಟ್ಟಣದ ಜ್ಞಾನದೀಪ ನವೋದಯ ತರಬೇತಿ ಕೇಂದ್ರದ ಮಕ್ಕಳು ನವೋದಯ ಶಾಲೆಗೆ ಚನ್ನಪ್ಪ ತಂದೆ ರಾಮಣ್ಣ  ಹಡಗಲಿ ವೇಣಪ್ಪನ ತಾಂಡ ಮಸ್ಕಿ Rool No – 1730980ಹಾಗೂ ಸಹನಾ ತಂದೆ ರಮೇಶ  Rool No-1716750 ಇವರು ಆಯ್ಕೆಯಾಗಿದ್ದಾರೆ.

ಸಂಸ್ಥಾಪಕ /ತರಬೇತುದಾರರು ಮಧುಸೂದನ್ ಸಿಂಧಗಿ ಮಂಜುನಾಥ ಸಿಂಧಗಿ ಸಂತೋಷ ವ್ಯಕ್ತಪಡಿಸಿದ್ದಾರೆ
ಜ್ಞಾನದೀಪ ತರಬೇತಿ ಕೇಂದ್ರವೂ ಲಿಂಗಸಗೂರು ತಾಲ್ಲೂಕಿನಲ್ಲೆ ಅತೀ ಹೆಚ್ಚು ಫಲಿತಾಂಶ ನೀಡುತ್ತಿರುವ ಸಂಸ್ಥೆ ಜ್ಞಾನದೀಪ ನವೋದಯ ತರಬೇತಿ ಕೇಂದ್ರ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದರು

 

 

 

Leave a Reply

error: Content is protected !!