ಬೆಂಗಳೂರು : ಇಂದು ರಾಜ್ಯ ವಿಧಾನಸಭೆಗೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ನಡುವೆ ಬೆಳಗ್ಗೆಯಿಂದ ಎರಡು ಗಂಟೆ ವೇಳೆಗೆ ರಾಜ್ಯಾದ್ಯಂತ ಶೇ.21.64ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಅಧಿಕೃತವಾದ ಮಾಹಿತಿಯನ್ನು ನೀಡಿದೆ.
ಜಿಲ್ಲಾವಾರು ನೋಡುವುದಾದರೆ ಮತದಾನದ ಪ್ರಮಾಣ ಹೀಗಿದೆ.
ಬೆಂಗಳೂರು ಸೆಂಟ್ರಲ್ ಶೇ 19.18
ಬೆಂಗಳೂರು ನಾರ್ತ್ ಶೇ 20.76
ಬೆಂಗಳೂರು ಸೌತ್ ಶೇ 19.18
ಬಾಗಲಕೋಟೆ ಶೇ 23.44
ಬೆಂಗಳೂರು ಗ್ರಾಮೀಣ ಶೇ 20.33
ಬೆಂಗಳೂರು ನಗರ ಶೇ 17.22
ಬೆಳಗಾಂ ಶೇ20.76
ಬಳ್ಳಾರಿ ಶೇ 23.56
ಬೀದರ್ ಶೇ 20.54
ಬಿಜಾಪುರ ಶೇ 20.66
ಚಾಮರಾಜನಗರ ಶೇ16.77
ಚಿಕ್ಕಮಗಳೂರು 22.29
ಚಿಕ್ಕಬಳ್ಳಾಪುರ ಶೇ 21.46
ಚಿತ್ರದುರ್ಗ ಶೇ 18.56
ದ.ಕನ್ನಡ ಶೇ28.46
ದಾವಣಗೆರೆ ಶೇ21.32
ದಾರವಾಡ ಶೇ20.82
ಗದಗ ಶೇ21.14
ಗುಲರ್ಬಗ ಶೇ17.69
ಹಾಸನ ಶೇ22.18
ಹಾವೇರಿ ಶೇ19
ಕೊಡಗು ಶೇ26.49
ಕೋಲಾರ ಶೇ19.87
ಕೊಪ್ಪಳ ಶೇ21.46
ಮಂಡ್ಯ ಶೇ19.52
ಮೈಸೂರು ಶೇ19.34
ರಾಯಚೂರು ಶೇ22.48
ರಾಮನಗರ ಶೇ25.21
ಶಿವಮೊಗ್ಗ ಶೇ22.75
ತುಮಕೂರು ಶೇ22.06
ಉಡುಪಿ ಶೇ30.26
ಉ.ಕನ್ನಡ ಶೇ25.46
ವಿಜಯನಗರ ಶೇ21.07
ಯಾದಗಿರಿ ಶೇ18.84
BREAKING : ಇಲ್ಲಿವರೆಗೆ ಶೇ.21.94 ರಷ್ಟು ಮತದಾನ…!
