2023ರ IPLನಲ್ಲಿ ಇಂದು ಕೆವಲ ಒಂದು ಪಂದ್ಯ ನಡೆಯಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 12 ರನ್‌ಗಳಿಂದ ಗೆಲುವು ಕಂಡಿದೆ. ಚೆನ್ನೈ ತಂಡವು ಲಕ್ನೋಗೆ 217 ರನ್ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ನಿಗದಿತ ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೆ ಶಕ್ತವಾಯಿತು. ನೀಡಿದೆ. ಲಕ್ನೋ ಪರ ಮ್ಯಾರೀಸ್ 53, ಪೂರನ್ 32, ಸ್ಟೋನಿಸ್ 21 ರನ್ ಗಳಿಸಿದರು. ಚೆನ್ನೈ ಅಲಿ 4 ವಿಕೆಟ್ ಪಡೆದರು.
BREAKING : ಚೆನ್ನೈಗೆ ಸೂಪರ್ ಗೆಲುವು..!
