2023ರ IPLನಲ್ಲಿ ಇಂದು ಕೆವಲ ಒಂದು ಪಂದ್ಯ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಬ್ಯಾಟಿಂಗ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ಬೃಹತ್ ಟಾರ್ಗೆಟ್ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಬಾರಿಸಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ಗೆ 217 ರನ್ ಗುರಿ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಪರ ರುತುರಾಜ್ 57, ಕಾನ್ವೆ 47, ದುಬೆ 27, ಮೋಯಿನ್ ಅಲಿ 19, ಎಂಎಸ್ ಧೋನಿ 12 ರಾಯಡು 27* ರನ್ ಸಿಡಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಪರ ಮಾರ್ಕ್ ವುಡ್ & ರವಿ ಬಿಷ್ಣೋಯಿ ತಲಾ 3 ವಿಕೆಟ್, ಅವೇಶ್ ಕಾನ್ 1 ವಿಕೆಟ್ ಪಡೆದರು.
BREAKING : ಚೆನ್ನೈ ತಂಡ ಸೂಪರ್ ಬ್ಯಾಟಿಂಗ್..! : ಲಕ್ನೋ ಸೂಪರ್ ಜೈಂಟ್ಸ್ ಗೆ 217 ರನ್ ಗುರಿ

- Post author:Prajavikshane
- Post published:03/04/2023 9:35 pm
- Post category:Breaking News / ಕ್ರೀಡೆ
- Post comments:0 Comments
- Reading time:1 min read