Wishes : ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು Post author:Prajavikshane Post published:07/09/2024 8:35 am Post category:SPECIAL POST Post comments:0 Comments Post Views: 256 ವಕ್ರತುಂಡ ಮಹಾಕಾಯನೇ ನೀನೇ ಪ್ರಥಮ ವಂದಿತ 1.) ಮೂಷಿಕ ವಾಹನ ಶಂಭುಸುತನೇ ನೀನೇ ಪ್ರಥಮ ವಂದಿತ ಗಡಿಗೆ ಉದರವ ಹೊತ್ತು ತಿರುಗಿದೆ ಕ್ಲೇಶ ಕಲಹವ ದಹಿಸಿದೆ ಸರ್ಪ ಜಠರಕೆ ಸುತ್ತಿದವನೇ ನೀನೇ ಪ್ರಥಮ ವಂದಿತ ಸುಬ್ರಮಣ್ಯ ಅಗ್ರಜ ಸಹಿತ ವಿಶ್ವ ಪರ್ಯಟನಕೆ ಬಾಜಿಯು ಪಿತನ ಪ್ರದಕ್ಷಿಣೆ ಮಾಡಿದವನೇ ನೀನೇ ಪ್ರಥಮ ವಂದಿತ ಗರಿಕೆ ಹುಲ್ಲು ಎಕ್ಕದ ಹೂವೇ ಪೂಜೆಗೈಯಲು ಬಳಕೆಯು ಮೋದಕ ಕಡುಬು ಸೇವಿಸಿದವನೇ ನೀನೇ ಪ್ರಥಮ ವಂದಿತ ಚಂದ್ರ ನಗುಲು ಏಕದಂತಕೆ ಶಪಿಸಿ ತಾಪ ಇಳಿಸಿದೆ ಅಂಧಕಾರ ತೊರೆದು ಬೆಳಗಿದವನೇ ನೀನೇ ಪ್ರಥಮ ವಂದಿತ ನಾಮ ಹಲವು ಗಣಪನಿಗೆ ಭಜಿಸಿ ಭಕ್ತಿ ಭಾವದಿ ಕಾಮ ಕ್ರೋದವ ಮರ್ದಿಸಿದವನೇ ನೀನೇ ಪ್ರಥಮ ವಂದಿತ ಗೌರಿ ತನಯ ಕುಮಾರ ಅನುಜನೇ ಧರೆಗೆ ಸುಧೆಯನು ಹರಡಿದೆ ಶೌರಿ ಅರ್ಜಿತ ಮೌರ್ಯಾಂಕಿತನೇ ನೀನೇ ಪ್ರಥಮ ವಂದಿತ ಪ್ರಜಾ ವೀಕ್ಷಣೆ ತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು Tags: #Ganesh #kukanoor, #Ganesh Visarjane #kukanoor #Hindu mahaa mandali kukanoor Read more articles Previous PostLOCAL EXPRESS : ಜೀ ಕನ್ನಡ ಸ್ಟಾರ್ ಗಳಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ Prajavikshane Chandru R Bhanapaur You Might Also Like SC – ST Reservation, ಐತಿಹಾಸಿಕ ತೀರ್ಪು : ಒಳ ಮೀಸಲಾತಿಗೆ ಸುಪ್ರೀಮ್ ಕೋರ್ಟ್ ಗ್ರೀನ್ ಸಿಗ್ನಲ್ !! 01/08/2024 9:47 pm CURRENT AFFAIRS : ಪ್ರಚಲಿತ ಘಟನೆ :ತಿಳಿಯಲೇ ಬೇಕಾದ ವಿಷಯ! 10/11/2023 10:52 am REPUBLIC DAY : 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ನಮ್ಮ ಭಾರತ : ಇಲ್ಲಿದೆ ಸಂಕ್ಷಿಪ್ತ ಮಾಹಿತಿ..! 26/01/2024 7:23 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
SC – ST Reservation, ಐತಿಹಾಸಿಕ ತೀರ್ಪು : ಒಳ ಮೀಸಲಾತಿಗೆ ಸುಪ್ರೀಮ್ ಕೋರ್ಟ್ ಗ್ರೀನ್ ಸಿಗ್ನಲ್ !! 01/08/2024 9:47 pm
REPUBLIC DAY : 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ನಮ್ಮ ಭಾರತ : ಇಲ್ಲಿದೆ ಸಂಕ್ಷಿಪ್ತ ಮಾಹಿತಿ..! 26/01/2024 7:23 am