LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ
LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ ಕುಕನೂರು : ಕುಕನೂರು ತಹಸಿಲ್ದಾರರ ಕಾರ್ಯಾಲಯದಲ್ಲಿ ಶ್ರೀಭಗೀರಥ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಮೇ 4ರಂದು ಆಚರಿಸಲ್ಪಡುವ ಶ್ರೀ ಭಗೀರಥ ಜಯಂತಿಯ ಆಚರಣೆಯ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯನ್ನು…