ನಾಥುರಾಂ ಗೋಡ್ಸೆ ಬಂದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ: ಸೋಮಶೇಖರ ರೆಡ್ಡಿ
ಬಳ್ಳಾರಿ, ಡಿ.4: ನಾವೇನು ಅಹಿಂಸೆ ಎನ್ನುವುದಕ್ಕೆ ಮಹಾತ್ಮಾ ಗಾಂಧಿ ಅಲ್ಲ, ನಾಥುರಾಂ ಗೋಡ್ಸೆ ಬಂದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ ಎಂದು ನಗರದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು. ಅವರು ಇಂದು ನಗರದಲ್ಲಿ ನಡೆದ ಬಾಂಗ್ಲಾದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ…