LOCAL BREAKING : ಮಹರ್ಷಿ ವಾಲ್ಮೀಕಿ ಮನುಕುಲ ಧರ್ಮದ ಪ್ರತಿಪಾದಕ : ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ
ಪ್ರಜಾ ವೀಕ್ಷಣೆ ಸುದ್ದಿ : LOCAL BREAKING : ಮಹರ್ಷಿ ವಾಲ್ಮೀಕಿ ಮನುಕುಲ ಧರ್ಮದ ಪ್ರತಿಪಾದಕ : ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ ಕುಕನೂರು : 'ಶ್ರೀ ಮಹರ್ಷಿ ವಾಲ್ಮೀಕಿಯವರು ಮನುಕುಲಧರ್ಮದ ಪ್ರತಿಪಾದಕರಾಗಿ, ಸಂಸ್ಕಾರದ ಪ್ರತಿಪಾದಕರಾಗಿ, ರಾಮಾಯಣದಲ್ಲಿ ಅನೇಕ ಪಾತ್ರಗಳನ್ನು…