BREAKING : ರಾಜಧಾನಿ ನವದೆಹಲಿಯಲ್ಲಿ ಪ್ರವಾಹದ ಭೀತಿ…!!!
https://youtu.be/MxwQaRm5JGg ನವದೆಹಲಿ : ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಪರಿಣಾಮವಾಗಿ ದೇಶದ ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿಯಿಂದ ಪ್ರವಾಹದ ಭೀತಿಯಿಂದ ಜನರು ಆತಂಕದಲ್ಲಿದ್ದಾರೆ. ದೇಹಲಿಯ ಸಿವಿಲ್ ಲೈನ್ಸ್ ಪ್ರದೇಶವು ಸಂಪೂರ್ಣ ಜಲಾವೃತಗೊಂಡಿದ್ದು, ಈ ಪ್ರದೇಶದಲ್ಲಿ ಜಲದಿಗ್ಬಂದನ ವಿಧಿಸಿರುವ ವಿಡಿಯೋಗಳನ್ನು ಎಎನ್‌ಐ…