ಮುದಗಲ್ಲ :-ಶ್ರೀ ಸದ್ಗುರು ಸಿದ್ದಾರೂಢರ ಸ್ವಾಮಿ ಭಾವಚಿತ್ರ ಮೆರವಣಿಗೆ..
ಮುದಗಲ್ಲ ವರದಿ.. ಶ್ರೀ ಸದ್ಗುರು ಸಿದ್ದಾರೂಢರ ಸ್ವಾಮಿ ಭಾವಚಿತ್ರ ಮೆರವಣಿಗೆ.. ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿಗಳ ಶಿಲಾ ಮೂತಿ೯ಯ ದ್ವಿತೀಯ ವಷ೯ದ ಆಚರಣೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು ಮುದಗಲ್ಲ :ಸ್ಥಳೀಯ ಸಿದ್ದಾರೂಢ ದೇವಸ್ಥಾನ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ…