LOCAL NEWS : ಗಣೇಶ ಚತುರ್ಥಿ ಶಾಂತಿ ಸಭೆ : ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ಇಲ್ಲ, ನಿಯಮ ಉಲ್ಲಂಘನೆ ಆದಲ್ಲಿ ಕಾನೂನು ಕ್ರಮ!
ಮುಂದಿನ ತಿಂಗಳು ಸಪ್ಟಂಬರ್ 7ರಂದು ಗಣೇಶ ಚತುರ್ಥಿಯ ಪ್ರಯುಕ್ತ ವಿನಾಯಕನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಈದ್ ಮಿಲಾದ್ ಹಬ್ಬವು ಸಪ್ಟಂಬರ್ 16ರಂದು ಆಚರಿಸಲಾಗುತ್ತದೆ. ಕುಕುನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ನೀಡಲಾಗುವುದಿಲ್ಲ. ಈ ನಿಯಮವನ್ನ ಉಲ್ಲಂಘಿಸಿದ್ದಲ್ಲಿ…