ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಲು ಮನವಿ
ಶಿರಹಟ್ಟಿ : ಸ್ಥಳೀಯ ಕುಂದು ಕೊರತೆ ಹೊರಾಟ ನಿವಾರಣೆ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಶಿರಹಟ್ಟಿ ಪಟ್ಟಣದಲ್ಲಿ ಶಿರಹಟ್ಟಿ ತಾಲೂಕ ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಲು ಸನ್ಮಾನ್ಯ ಶ್ರೀ ಅಜ್ಜಂಪೀರ ಖಾದ್ರಿ ಅಧ್ಯಕ್ಷರು ಹೆಸ್ಕಾಂ ಕೇಂದ್ರ ಕಚೇರಿ ಹುಬ್ಬಳ್ಳಿ ಅವರಿಗೆ…