BIG NEWS : ಕುಷ್ಟಗಿ-ತಳಕಲ್ಲ ರೈಲು ಸಂಚಾರದ ಕುರಿತು ಶಾಸಕ ರಾಯರೆಡ್ಡಿಯವರ ಚರ್ಚಾಕೂಟ ಮುಂದೂಡಿಕೆ!

You are currently viewing BIG NEWS : ಕುಷ್ಟಗಿ-ತಳಕಲ್ಲ ರೈಲು ಸಂಚಾರದ ಕುರಿತು ಶಾಸಕ ರಾಯರೆಡ್ಡಿಯವರ ಚರ್ಚಾಕೂಟ ಮುಂದೂಡಿಕೆ!

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

BIG NEWS : ಕುಷ್ಟಗಿ-ತಳಕಲ್ಲ ರೈಲು ಸಂಚಾರದ ಕುರಿತು ಶಾಸಕ ರಾಯರೆಡ್ಡಿಯವರ ಚರ್ಚಾಕೂಟ ಮುಂದೂಡಿಕೆ!

ಯಲಬುರ್ಗಾ -ಕುಕನೂರು : ಇಂದು (ಸೋಮವಾರದಂದು) ಯಲಬುರ್ಗಾ ನಗರದ ಬಯಲು ರಂಗ ಮಂದಿರ/ಬುದ್ಧ-ಬಸವ-ಅಂಬೇಡ್ಕರ್ ಭವನದಲ್ಲಿ ನಡೆಯಬೇಕಿದ್ದ (ಸಂಜೆ 6:30 ಗಂಟೆಗೆ) ನೂತನವಾಗಿ ಚಾಲನೆಗೊಂಡಿರುವ ಕುಷ್ಟಗಿ-ತಳಕಲ್ಲ ರೈಲು ಸಂಚಾರದ ಕುರಿತು ಶಾಸಕ ಬಸವರಾಜ ರಾಯರೆಡ್ಡಿ ಅವರು ಸಾರ್ವಜನಿಕರೊಂದಿಗೆ ಚರ್ಚಿಸಲು ಚರ್ಚಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ವಿಪರೀತ ಮಳೆ ಬಿಳುತ್ತಿರುವ ಕಾರಣ ಸದರಿ ಈ ಕಾರ್ಯಕ್ರವನ್ನು ಮುಂದೂಡಲಾಗಿದೆ ಎಂದು ಸ್ವತಃ ಶಾಸಕ ಬಸವರಾಜ ರಾಯರೆಡ್ಡಿಯವರೇ ತಿಳಿಸಿದ್ದಾರೆ.

ಮುಂದಿನ ಈ ಚರ್ಚಾಕೂಟದ ದಿನಾಂಕವನ್ನು ನಂತರ ತಿಳಿಸಲಾಗುವುದು. ಸದರಿ ಕಾರ್ಯಕ್ರಮವನ್ನು ಮುಂದುಡಿದ್ದು, ತುಂಬಾ ವಿಷಾದನೀಯವೆನಿಸುತ್ತಿದೆ. ತಾವುಗಳೆಲ್ಲರೂ ದಯಮಾಡಿ ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿ ಎಂದು ಪತ್ರದ ಮೂಲಕ ಅವಳಿ ತಾಲೂಕಿನ ಜನರಿಗೆ ತಿಳಿಸಿದ್ದಾರೆ.

Leave a Reply

error: Content is protected !!