filter: 0; fileterIntensity: 0.0; filterMask: 0; brp_mask:0;
brp_del_th:null;
brp_del_sen:null;
delta:null;
module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 45;
Post Views: 420
ಮುದಗಲ್ಲ ವರದಿ.
LOCAL NEWS : ಪೌರ ಕಾರ್ಮಿಕರ ಅನಿರ್ದಿಷ್ಟ ಮುಷ್ಕರ..!

ಮುದಗಲ್ : ಪುರಸಭೆ ಪೌರ ಕಾರ್ಮಿಕರು, ದಿನಗೂಲಿ ನೌಕರರನ್ನ ಖಾಯಂ ಮಾಡಿಕೊಳ್ಳಬೇಕೆಂದು ಕಾರ್ಮಿಕರು, ದಿನಗೂಲಿ ನೌಕರರ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.

* ರಾಜ್ಯಾದ್ಯಂತ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದಾರೆ. ರಾಜ್ಯ ಸಂಘದ ಆದೇಶದಂತೆ ಮುದಗಲ್ ಪುರಸಭೆ ಮುಂದೆ ಪೌರಕಾರ್ಮಿಕರು, ದಿನಗೂಲಿಗಳು, ನೀರು ಸರಬರಾಜು ಸಿಬ್ಬಂದಿ, ಹೊರಗುತ್ತಿಗೆ ವಾಹನ ಚಾಲಕರು ಮತ್ತು ವ್ಯವಸ್ಥಾಪಕರು
* ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸಕಾ೯ರಿ ನೌಕರರೆಂದು ಪರಿಗಣಿಸಿ.
ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿದಂತೆ ಸಕಾ೯ರಿ ನೌಕರ ಪಡೆಯುವ ಎಲ್ಲಾ ಸೌಲಭ್ಯ ಗಳನ್ನು ನೀಡಬೇಕು,
*ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿವ೯ಹಿಸುತ್ತಿರುವ ಸರಬರಾಜು ಚಾಲಕರು , ಲೋಡಸ೯, ಕ್ಲೀನಸ್೯, ಗಾಡ೯ನರ್ ,ನೌಕರರನ್ನು ನೇರಪಾವತಿ,ಬಳಪಡಿಸುವುದು
* ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನಕೆಲಸಕ್ಕೆ ಸಮಾನವೇತನ ನೌಕರರನ್ನು ಖಾಯಂ ಮಾಡುವುದು
* ಎಲ್ಲಾ ನೌಕರಿಗೆ ಎಸ್ ಎಫ್ ಸಿ ಮುಕ್ತ ನಿಧಿಯಿಂದ ವೇತನ ನೀಡುವುದು
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ
ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ, ಮ್ಯಾನೇಜರ್ ಸುರೇಶ್, ಚನ್ನಮ್ಮ,
ಪೌರ ಕಾರ್ಮಿಕರಾದ ಅಧ್ಯಕ್ಷ ರಾದ ಬಸವರಾಜ ಕಟ್ಟಿಮನಿ ,ಗೌರವ ಅಧ್ಯಕ್ಷ ರಾದ ರಮೇಶ್ ಬಂಕದಮನೆ ,ಹುಲಗಪ್ಪ, ಸಜೀವಪ್ಪ ನಾಗಪ್ಪ ,ವಿನೋದ, ಮಂಜುನಾಥ ,ಪ್ರದೀಪ್, ಅಮರೇಶ,ಸುರೇಶ್ , ಇತರರು ಉಪಸ್ಥಿತರಿದ್ದರು
ವರದಿ :- ಮಂಜುನಾಥ ಕುಂಬಾರ