LOCAL NEWS : ನವದಂಪತಿ ನಡುವೆ ಬಿರುಕು : ಪತಿಯನ್ನು ನದಿಗೆ ದೂಡಿದ ಪತ್ನಿ..!!
ಫೋಟೋ ತೆಗೆಯುವ ನೆಪದಲ್ಲಿ ಪತಿಗೆ ನದಿಗೆ ತಳ್ಳಿದ ಪತ್ನಿರಾಯಚೂರು ತಾ. ಗುರ್ಜಾಪುರ ಸೇತುವೆ ಬಳಿ ಘಟನೆರಾಯಚೂರು- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಗುರ್ಜಾಪುರ ಸೇತುವೆಯಾದಗಿರಿ ಜಿಲ್ಲೆಯ ಶಿವಪುರ ಗ್ರಾಮದ ನವದಂಪತಿಯ ಹೈಡ್ರಾಮಾತುಂಬಿ ಹರಿಯುವ ಕೃಷ್ಣ ನದಿಗೆ ಬಿದ್ದ ಪತಿ ಕೂಗಾಟ ನದಿಯ ಕಲ್ಲುಬಂಡೆಗಳ ಮೇಲೆ ನಿಂತು ಜೀವ ರಕ್ಷಿಸುವಂತೆ ಗೋಳಾಟ ಸಮಯಕ್ಕೆ ಬಂದ ಮೀನುಗಾರರಿಂದ ಹಗ್ಗ ಹಾಕಿ ನದಿಗೆ ಬಿದ್ದವನ ರಕ್ಷಣೆ ನದಿಯಿಂದ ಹೊರಗೆ ಬಂದ ಪತಿ ಪತ್ನಿ ವಿರುದ್ಧ ಗರಂ ಆಗಿ ಫೋನ್ ನಲ್ಲಿ ಸಂಬಂಧಿಕರಿಗೆ ಮಾಹಿತಿಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.