ನಿಧನ ವಾರ್ತೆ…
ಈರಮ್ಮ ಪಂಪಯ್ಯ ಸಾಲಿಮಠ
ಮುದಗಲ್: ಸಮೀಪದ ತಿಮ್ಮಾಪುರ ಗ್ರಾಮದ ಕಲ್ಯಾಣಾಶ್ರಮದ ಪ್ರವಚನಕಾರ ಮಹಾಂತ ಸ್ವಾಮೀಜಿ ಅವರ ಮಾತೋಶ್ರೀ ಈರಮ್ಮ ಪಂಪಯ್ಯ ಸಾಲಿಮಠ (90)
ಸೋಮವಾರ ಬೆಳಗ್ಗೆ ನಿಧನ
ಹೊಂದಿದ್ದಾರೆ.ಇವರಿಗೆ ಎರಡು ಗಂಡು,ಮೂವರು ಹೆಣ್ಣು ಮಕ್ಕಳು ಹಾಗೂ
ಅಪಾರ ಬಂಧು ಬಳಗ ಇದೆ. ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 10.30ಕ್ಕೆ ತಿಮ್ಮಾಪುರ ಗ್ರಾಮದ ಕಲ್ಯಾಣಾಶ್ರಮದ ತೋಟದಲ್ಲಿ ಜರುಗಲಿದೆ.