BIG NEWS : ಹಿಮಾಚಲ ಪ್ರದೇಶಕ್ಕೆ ಪುನರ್ವಸತಿಗಾಗಿ ₹5 ಕೋಟಿ ರೂ. ಸಹಾಯಹಸ್ತ ನೀಡಿದ ರಾಜ್ಯ ಸರ್ಕಾರ!

You are currently viewing BIG NEWS : ಹಿಮಾಚಲ ಪ್ರದೇಶಕ್ಕೆ ಪುನರ್ವಸತಿಗಾಗಿ ₹5 ಕೋಟಿ ರೂ. ಸಹಾಯಹಸ್ತ ನೀಡಿದ ರಾಜ್ಯ ಸರ್ಕಾರ!

ಪ್ರಜಾವೀಕ್ಷಣೆ ಸುದ್ದಿ :

BIG NEWS : ಹಿಮಾಚಲ ಪ್ರದೇಶಕ್ಕೆ ಪುನರ್ವಸತಿಗಾಗಿ ₹5 ಕೋಟಿ ರೂ. ಸಹಾಯಹಸ್ತ ನೀಡಿದ ರಾಜ್ಯ ಸರ್ಕಾರ!

ಬೆಂಗಳೂರು : ಹಿಮಾಚಲ ಪ್ರದೇಶದಲ್ಲಿ ಇತ್ತಚೆಗೆ ಸಂಭವಿಸಿದ ಭೀಕರ ಪ್ರವಾಹವು ಅಪಾರ ಜೀವ, ಮನೆ ಮತ್ತು ಜನರ ಜೀವನವನ್ನೇ ಹಾನಿ ಮಾಡಿತ್ತು. ಈ ಕುರಿತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಹಿಮಾಚಲ ಪ್ರದೇಶದ ಸರ್ಕಾರಕ್ಕೆ ಪರಿಹಾರ ಮತ್ತು ಪುನರ್ವಸತಿಗಾಗಿ ₹5 ಕೋಟಿ ರೂಪಾಯಿಯ ಸಹಾಯಹಸ್ತ ಚಾಚಿದೆ.


ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದಾರೆ. ‘ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕರ್ನಾಟಕದ ಜನರು ಈ ನೋವನ್ನು ಹಂಚಿಕೊಂಡು ಹಿಮಾಚಲದ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತಾವೆ. ಹಿಮಾಚಲದ ಜನರೇ, ನಿಮ್ಮೊಂದಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ.

https://x.com/CMofKarnataka/status/1967104668980404370

Leave a Reply

error: Content is protected !!