You are currently viewing BIG NEWS : ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ. ಹೆಚ್. ವಿಜಯಶಂಕರ್ ಅವರಿಂದ ಈ ಬಾರಿಯ ಶ್ರೀಗವಿಮಠ ಜಾತ್ರೆಗೆ ಚಾಲನೆ..!!

BIG NEWS : ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ. ಹೆಚ್. ವಿಜಯಶಂಕರ್ ಅವರಿಂದ ಈ ಬಾರಿಯ ಶ್ರೀಗವಿಮಠ ಜಾತ್ರೆಗೆ ಚಾಲನೆ..!!

BIG NEWS : ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ. ಹೆಚ್. ವಿಜಯಶಂಕರ್ ಅವರಿಂದ ಈ ಬಾರಿಯ ಶ್ರೀಗವಿಮಠ ಜಾತ್ರೆಗೆ ಚಾಲನೆ..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :

ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾಗಿರುವ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವವು 2026ರ ಜನವರಿ 05 ರಂದು  ಸೋಮವಾರ, ಸಾಯಂಕಾಲ 5:30 ಗಂಟೆಗೆ ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸಿ. ಹೆಚ್. ವಿಜಯಶಂಕರ್ ಚಾಲನೆ ನೀಡಲಿದ್ದಾರೆ ಎಂದು ಶ್ರೀಮಠದ ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ರಾಜ್ಯಪಾಲ ಸಿ.ಎಚ್ ವಿಜಯ್ ಶಂಕರ್ ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳದ ಗ್ರಾಮದವರಾಗಿರುವ ಎಂಬುದು ವಿಶೇಷ. ಇವರು ನಮ್ಮ ಜಿಲ್ಲೆಯವರೇ ನಮ್ಮೆಲ್ಲರ ಹೆಮ್ಮೆಯಾಗಿದ್ದು ಅವರಿಂದಲೇ ಈ ಬಾರಿ ಶ್ರೀಮಠದ ರಥೋತ್ಸವಕ್ಕೆ ಚಾಲನೆ ನಡೆಯಲಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

Prajavikshane

Chandru R Bhanapaur

Leave a Reply

error: Content is protected !!