You are currently viewing BREAKING : ತಹಶೀಲ್ದಾರ್ ಹೆಚ್ ಪ್ರಾಣೇಶ್ ವರ್ಗಾವಣೆ…? : ಕುಕನೂರು ತಾಲೂಕಿಗೆ ತಹಶೀಲ್ದಾರ್ ಯಾರು ಗೊತ್ತಾ?
ತಹಶೀಲ್ದಾರ್ ಎಚ್ ಪ್ರಾಣೇಶ್

BREAKING : ತಹಶೀಲ್ದಾರ್ ಹೆಚ್ ಪ್ರಾಣೇಶ್ ವರ್ಗಾವಣೆ…? : ಕುಕನೂರು ತಾಲೂಕಿಗೆ ತಹಶೀಲ್ದಾರ್ ಯಾರು ಗೊತ್ತಾ?

BREAKING : ತಹಶೀಲ್ದಾರ್ ಹೆಚ್ ಪ್ರಾಣೇಶ್ ವರ್ಗಾವಣೆ…? : ಕುಕನೂರು ತಾಲೂಕಿಗೆ ತಹಶೀಲ್ದಾರ್ ಯಾರು.?

ತಹಶೀಲ್ದಾರ್ ಎಚ್ ಪ್ರಾಣೇಶ್

 ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮದ ಸುದ್ದಿ : 

ಕುಕನೂರು : ಕುಕನೂರು ತಾಲೂಕಿನ ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರು ವರ್ಗಾವಣೆ ಅಗಲಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದು, ತೆರವಾಗುವ ಇವರ ಸ್ಥಾನಕ್ಕೆ ಧಾರವಾಡ ಮೂಲದ ತಹಶೀಲ್ದಾರ್ ಬಸವರಾಜ್ ಎಂಬುವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವಂತ ಶ್ರೀಗುದ್ನೇಶ್ವರ ದೇವಸ್ಥಾನದ ಜಮೀನು ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು, ಈಗಾಗಲೇ ಶ್ರೀಗುದ್ನೇಶ್ವರ ದೇವಸ್ಥಾನದ ಜಮೀನು ವಿಚಾರವು ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ.

ಹೆಚ್ ಪ್ರಾಣೇಶ್ ಅವರ ವರ್ಗಾವಣೆಯ ವಿಚಾರ ಈ ಹಿಂದೆ ಎರಡು ಮೂರು ಬಾರಿ ಕೇಳಿ ಬಂದಿತ್ತು. ಇದೀಗ ಬಲ್ಲಮೂಲಗಳಿಂದ ಮಾಹಿತಿ ಬಂದಿದ್ದು, ನಾಳೆ ಅಥವಾ ನಾಡಿದ್ದು, ತಹಸೀಲ್ದಾರ್ ಹೆಚ್ ಪ್ರಾಣೇಶ್ ಅವರು ಬಸವರಾಜ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!