ಮುದಗಲ್ಲ | ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾಯ೯ಕತ೯ ರಿಂದ ರೋಗಿಗಳಿಗೆ ಹಣ್ಣು ಹಂಪಲು,ಹಾಲು ವಿತರಿಸಿ ಜಿಲಾನಿ ಪಾಷ ಅವರ ಹುಟ್ಟುಹಬ್ಬ ಆಚರಣೆ…‌

ಮುದಗಲ್ಲ ವರದಿ..
ಮುದಗಲ್ಲ |ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ
ಕಾಯ೯ಕತ೯ ರಿಂದ ರೋಗಿಗಳಿಗೆ ಹಣ್ಣು ಹಂಪಲು,ಹಾಲು ವಿತರಿಸಿ ಜಿಲಾನಿ ಪಾಷ ಅವರ ಹುಟ್ಟುಹಬ್ಬ ಆಚರಣೆ…
ಮುದಗಲ್ಲ :- ಸಾಮಾಜಿಕ ನ್ಯಾಯ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗಾಗಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ,ಲಿಂಗಸುಗೂರು   
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ
ಲಿಂಗಸುಗೂರು  ತಾಲೂಕು ಅಧ್ಯಕ್ಷರಾದ ಜಿಲಾನಿ ಪಾಶ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ   ಸಮುದಾಯ ಆರೋಗ್ಯ ಕೇಂದ್ರ ಮುದಗಲ್ಲ   ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ,ಹಾಲು ವಿತರಿಸುವ ಮೂಲಕ ಆಚರಿಸಲಾಯಿತು
ನಂತರ ಮಾತನಾಡಿದ ಮುದಗಲ್ಲ ಕರವೇ ನಗರ ಘಟಕ ಉಪಾಧ್ಯಕ್ಷ ರಾದ ಸಾಬು ಹುಸೇನ್  ಅವರು ಮಾತನಾಡಿದರು   ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕಾಧ್ಯಕ್ಷರಾದ  ಜಿಲಾನಿ ಪಾಷಾ ಅವರ ನಾಯಕತ್ವ ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ. ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕೆಂಬ ಆಲೋಚನೆಯಿಂದ ಹೋರಾಟಕ್ಕಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದಂತವರು, ಅವರ ಹುಟ್ಟುಹಬ್ಬವನ್ನು ಅರ್ಥ ಪೂರ್ಣ ವಾಗಿ ಆಚರಣೆ ಮಾಡುತ್ತಿರುವುದಕ್ಕೆ ನಮ್ಮೆಲ್ಲರಿಗೂ ಸಂತೋಷ ತಂದಿದೆ” ಎಂದರು. ಅವರ ಹುಟ್ಟು ಹಬ್ಬದ ಅಂಗವಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿರುವುದು
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಡಾ!!  ಅನಂತ್ ಕುಮಾರ್  ಡಾ!! ಚಂದ್ರಕಾಂತ್,  ಡಾ!ವಿನೋದ್ ಕುಮಾರ್, ಮೈಬೂಬ್ ಕಡ್ಡಿಪುಡಿ, ಎಸ್ ಎನ್ ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ರಹೆಮಾನ್ ದುಲಾ ಜಂಬಾಳಿ, ಜಮೀರ್ ಕಾಲಿಗಾರ್, ನಾಗರಾಜ ನಾಯಕ್, ಜಮಾಲಿ ಸಾಬ್, ಇಮಾಮ್ ಹುಸೇನ್, ಮಹಾಂತೇಶ್ ಚಟ್ಟರ್ ಸೇರಿದಂತೆ ಮುಂತಾದವರು ಇದ್ದರು

 

ವರದಿ:- ಮಂಜುನಾಥ ಕಂಬಾರ

Prajavikshane

Chandru R Bhanapaur

Leave a Reply

error: Content is protected !!