You are currently viewing BREAKING NEWS : ಕೊಪ್ಪಳ ಜಿಲ್ಲಾ ಬಿಜೆಪಿಗೆ ನವೀನ್ ಗುಳಗಣ್ಣನವರ್ ಸಾರಥ್ಯ…!

BREAKING NEWS : ಕೊಪ್ಪಳ ಜಿಲ್ಲಾ ಬಿಜೆಪಿಗೆ ನವೀನ್ ಗುಳಗಣ್ಣನವರ್ ಸಾರಥ್ಯ…!

BREAKING NEWS : ಕೊಪ್ಪಳ ಜಿಲ್ಲಾ ಬಿಜೆಪಿಗೆ  ನವೀನ್ ಗುಳಗಣ್ಣನವರ್ ಸಾರಥ್ಯ…!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಪ್ರಜಾವೀಕ್ಷಣೆ ಡಿಜಿಟಲ್ ಮಾಧ್ಯಮ : ಭಾರತೀಯ ಜನತಾ ಪಾರ್ಟಿ ಬಿಜೆಪಿಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನವೀನ್ ಗುಳಗಣ್ಣನವರ್ ಮತ್ತೆ ನೇಮಕ ಮಾಡಲಾಗಿದೆ.

ಕೊಪ್ಪಳ ಭಾಜಾಪದ ಸಂಘಟನಾತ್ಮಕ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಬಸವರಾಜ ದಡೇಸುಗೂರು ಇವರಿಗೆ ರಾಜ್ಯ ಎಸ್ಸಿ ಮೋರ್ಚದ ಉಪಾಧ್ಯಕ್ಷರಾಗಿ ಭರ್ತಿ ನೀಡಲಾಗಿದೆ. ಜಿಲ್ಲೆಯ ತೆರವಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನವೀನ್ ಗುಳಗಣ್ಣನವರ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಕಟಣೆ ಹೊರಡಿಸಿದ್ದು, ತಕ್ಷಣದಿಂದಲೇ ಈ ನೇಮಕ ಜಾರಿಗೆ ಬರುವಂತೆ ತಿಳಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!