ಮುದಗಲ್ಲ ದಲ್ಲಿ ನಾಳೆ ವಿದ್ಯುತ್ ವ್ಯತ್ಯಯ…

ಮುದಗಲ್ಲ ವರದಿ..

ಮುದಗಲ್ಲ ದಲ್ಲಿ ನಾಳೆ ವಿದ್ಯುತ್ ವ್ಯತ್ಯಯ…

ಮುದಗಲ್ಲ :- ಲಿಂಗಸೂರ ಉಪ ವಿಭಾಗದ ವ್ಯಾಪ್ತಿಯಲ್ಲಿ ಮುದಗಲ್ಲ ಪಟ್ಟಣದಲ್ಲಿ ಮಾರ್ಚ್‌ 15 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಲಿಂಗಸುಗೂರು ಉಪ ವಿಭಾಗದ ವ್ಯಾಪ್ತಿಯಲ್ಲಿನ 110/11ಕೆವಿ ಗುರುಗುಂಟ 110/11ಕೆವಿ ಮುದಗಲ್ ದಿನಾಂಕ 15-03-26 ರವಿವಾರ ಮತ್ತು 110/11 ಬಯ್ಯಾಪೂರ ದಿನಾಂಕ 17-03-26 ವಿದ್ಯುತ್ ಕೇಂದ್ರಗಳಲ್ಲಿ 4ನೇ
ತೈಮಾಸಿಕ ನಿರ್ವಹಣೆ ಕೆಲಸದ ಪ್ರಯುಕ್ತ ಸರದಿ ವಿದ್ಯುತ್ ಕೇಂದ್ರ ದಿಂದ ಹೊರಡುವ ಎಲ್ಲಾ 111ಕೆವಿ ಫೀಡರ್ ಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ ಎಂದು ಸಹಾಯ ಕಾಯ೯ನಿಹಕ ಅಭಿಯಂತರರು ಕಾಯ೯ ಮುತ್ತು ಪಾಲನೆ ಉಪ -ವಿಭಾಗ ಜೆಸ್ಕಾಂ ಲಿಂಗಸೂರ ಅವರು ಪ್ರಕಟಣೆ ತಿಳಿಸಿದೆ..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!