ಶಿರಾ ಬಳಿ ಬಸ್- ಲಾರಿ ಅಪಘಾತ ಮುದುಗಲ್ಲ್ ಪಟ್ಟಣದ ಪ್ರಥಮ ವಷ೯ದ  MBBS ವಿದ್ಯಾರ್ಥಿನಿ ಸುಮಂಗಲ(22) ಸಾವು, 15 ಜನರಿಗೆ ಗಾಯ..

ಮುದಗಲ್ಲ ವರದಿ..

ಶಿರಾ ಬಳಿ ಬಸ್- ಲಾರಿ ಅಪಘಾತ ಮುದುಗಲ್ಲ್ ಪಟ್ಟಣದ ಪ್ರಥಮ ವಷ೯ದ  MBBS ವಿದ್ಯಾರ್ಥಿನಿ ಸುಮಂಗಲ(22) ಸಾವು, 15 ಜನರಿಗೆ ಗಾಯ..

ಮುದುಗಲ್ಲ್ ಪಟ್ಟಣದ MBBS ವಿದ್ಯಾರ್ಥಿನಿ ಸಾವು..

ಬೆಂಗಳೂರಿಗೆ ತೆರಳುತ್ತಿದ್ದ ಬೀದರ್ ಘಟಕದ ಕೆಕೆಆರ್‌ಟಿಸಿ ಬಸ್ ಒಂದು ಶಿರಾ ಬಳಿ ಅಪಘಾತಕ್ಕೆ ಓಳಗಾಗಿ ಓರ್ವ MBBS ವಿದ್ಯಾರ್ಥಿನಿ ಮೃತಪಟ್ಟು 15 ಜನ ಗಾಯಗೊಂಡ ಘಟನೆ ಬೆಳಗಿನ ಜಾವ 3 ಗಂಟೆಗೆ ಜರುಗಿದೆ.

ಶಿರಾ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಮುದುಗಲ್ ಪಟ್ಟಣದ ವೆಂಕಟರಾಯನಪೇಟೆ ಹರಿಜನ ವಾರ್ಡ್ ನಿವಾಸಿ, ಪ್ರಥಮ ವರ್ಷದ MBBS ವಿದ್ಯಾರ್ಥಿನಿ ಸುಮಂಗಲ(22) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದ ಬಸವಕಲ್ಯಾಣ ವಿಭಾಗದ ಕೆಕೆಆರ್ಟಿಸಿ ಬಸ್ ಅಪಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ಓರ್ವ ಎಂ ಬಿ ಬಿ ಎಸ್ ವಿದ್ಯಾರ್ಥಿನಿ ಮೃತಪಟ್ಟು ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!