ಮುದಗಲ್ಲ ವರದಿ..
ವಾರ್ಡ್ ನಂ 2 ಬಂದೇನವಾಜ್ ಕಾಲೋನಿ ರಲ್ಲಿ ರಸ್ತೆ, ಬೀದಿ ದೀಪ ದುರಸ್ತಿಗೆ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ಅವರಿಗೆ ಮನವಿ..
ಮುದಗಲ್ಲ : ಹಾಳಾದ ವಿದ್ಯುತ್ ದೀಪ, ರಸ್ತ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಮನವಿ ವಾರ್ಡ್ ನಂ 2 ಬಂದೇನವಾಜ್ ಕಾಲೋನಿ ಯಲ್ಲಿ ರಸ್ತೆ, ಚರಂಡಿ ಮತ್ತು ಬೀದಿ ದೀಪ ಕಲ್ಪಿಸದೇ ಜನರ ಜೀವಕ್ಕೆ ಅಪಾಯ ಉಂಟಾಗಿದೆ ವಾರ್ಡ್ ನಂ 2 ಬಂದೇನವಾಜ್ ಕಾಲೋನಿ ರಲ್ಲಿ 200 ಹೆಚ್ಚು ಮನೆಗಳಿವೆ. ಆದರೆ ಚರಂಡಿ ವ್ಯವಸ್ಥೆ ಇಲ್ಲ ಮನೆಗಳ ಕೊಳಚೆ ನೀರು ರಸ್ತೆಯ ಮಧ್ಯೆ ಹರಿಯುತ್ತಿದೆ ಸೂಳೆ ಮತ್ತು ರೋಗದ ಉತ್ಪತ್ತಿ ಕೇಂದ್ರವಾಗಿದೆ .
ಬೀದಿ ದೀಪ ಇಲ್ಲ – ಸೂರ್ಯ ಮುಳುಗಿದ ಮೇಲೆ ಕಾಲೋನಿ ಸಂಪೂರ್ಣ ಕತ್ತಲು ಆಗಿದೆ ಕಳ್ಳತನ, ಕಿರುಕುಳದ ಭಯ ಹೆಚ್ಚಾಗಿದೆ ಮತ್ತು ಕಚ್ಚಾ ರಸ್ತೆ – ಮಳೆ ಬಂದರೆ ಓಡಾಡೋಕೂ ಆಗಲ್ಲ ನಾಗರಿಕರು ತೆರಿಗೆ ಕಟ್ಟಿ, ವೋಟ್ ಹಾಕಿ ಗೆಲ್ಲಿಸಿದರೂ ಮೂಲ ಸೌಲಭ್ಯಕ್ಕೆ ಪರದಾಡುವ ಸ್ಥಿತಿ ಬಂದಿದೆ ಎಂದರು
ಈ ಸಂದರ್ಭದಲ್ಲಿ SDPI ಜಿಲ್ಲಾ ಉಪಾಧ್ಯಕ್ಷರು ಪಾಷಾ ಕಡ್ಡಿಪುಡಿ ಅವರು ಮಾತನಾಡಿ ಅದಷ್ಟು ಬೇಗನೇ 17ದಿನದಲ್ಲಿ ತಾತ್ಕಾಲಿಕ ಬೀದಿ ದೀಪ ಅಳವಡಿಕ ಮಾಡಿ ಬಂದು ತಿಂಗಳಲ್ಲಿ ದಿನದಲ್ಲಿ RCC ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕು ಮುಂದಿನ 7 ದಿನದಲ್ಲಿ ಸೂಕ್ತ ಕ್ರಮ ಮಾಡಬೇಕು ಇಲ್ಲದ್ದಿದ್ದರೆ ವಾಡ೯ನಂಬರ್ 2 ರ ಸ್ಥಳೀಯ ನಿವಾಸಿಗಳು ಹಾಗೂ SDPI ಸಂಘಟನೆ ವತಿಯಿಂದ ಪುರಸಭೆ ಮುಂದೆ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕಲಾಗುವುದು ಎಂದು

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಪಾಷಾ ಕಡ್ಡಿಪುಡಿ, ವಾರ್ಡ್ ನಂ 2 ಬಂದೇನವಾಜ್ ಕಾಲೋನಿಯಲ್ಲಿ ನಿವಾಸಿಗಳು ಉಪಸ್ಥಿತರಿದ್ದರು.
ವರದಿ:-ಮಂಜುನಾಥ ಕುಂಬಾರ