ಶ್ರೀ ಭಗವತ್ ಪುರಾಣ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ, ಶ್ರೀ ಕೃಷ್ಣನು ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಹಾಗೂ ವೃಷಭ ರಾಶಿ ಮತ್ತು ಬುಧವಾರದಂದು ಜನಿಸಿದನು ಎಂದು ಉಲ್ಲೇಖವಿದೆ. ಈ ದಿನವನ್ನೇ ಪ್ರತಿವರ್ಷ ನಾವು “ಶ್ರೀಕೃಷ್ಣ ಜನ್ಮಾಷ್ಟಮಿ” ಎಂದು ಆಚರಿಸಲಾಗುತ್ತದೆ.
BREAKING : ಇಂದು ದಿಡೀರನೇ ಪತ್ರಿಕಾಗೋಷ್ಠಿ ಕರೆದ ಮಾಜಿ ಸಚಿವ ಹಾಲಪ್ಪ ಆಚಾರ್..!
“ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮದ ಕಡೆಯಿಂದ ಸಮಸ್ತ ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

SPECIAL POST : ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಜನುಮದಿನದ ಶುಭಾಶಯ
