ಭಕ್ತಿ ಮತ್ತು ಶ್ರಾದ್ಧೆಯಿಂದ ವಾಸವಿ ಜಯಂತಿ ಆಚರಣೆ..
ಮುದಗಲ್ಲ ವರದಿ.. ಭಕ್ತಿ ಮತ್ತು ಶ್ರಾದ್ಧೆಯಿಂದ ವಾಸವಿ ಜಯಂತಿ ಆಚರಣೆ.. ಮುದಗಲ್ಲ :- ಆರ್ಯ ವೈಶ್ಯ ಸಮಾಜದವರಿಂದ ವಾಸವಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಪಟ್ಟಣದ ನಾಗರೇಶ್ವರ ದೇವಸ್ಥಾನ ದಲ್ಲಿ ವಾಸವಿ ದೇವಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮ ಹವನಗಳು, ಐಕ್ಯತಾ…