ಪುರಸಭೆ ಆವರಣದಲ್ಲಿ ಕೆಲವು ತಿಂಗಳಿಂದ ಟೈರ್ ಪಂಚರ್ ಹಾಗಿ ನಿಂತಲ್ಲೇ ನಿಂತ ಟ್ರಾಕ್ಟರ್ ಯಂತ್ರ…
ಮುದಗಲ್ಲ ವರದಿ.. ಪುರಸಭೆ ಆವರಣದಲ್ಲಿ ಕೆಲವು ತಿಂಗಳಿಂದ ಟೈರ್ ಪಂಚರ್ ಹಾಗಿ ನಿಂತ ಟ್ರಾಕ್ಟರ್ ಯಂತ್ರ... ನಿಂತಲ್ಲೇ ತುಕ್ಕು ಹಿಡಿದ ಕಸ ವಿಲೇವಾರಿ ಟ್ರಾಕ್ಟರ್ ಯಂತ್ರ ಇಲ್ಲಿನ ಸ್ಥಳೀಯ ಮುದಗಲ್ಲ ಪುರಸಭೆ ಯ ಆವರಣದಲ್ಲಿ ಟೈರ್ ಪಂಚರ್ ಆಗಿ ಹಾಗೂ ಟೈರ್…