ಮುದಗಲ್ಲ ಪುರಸಭೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಣೆ..
ಮುದಗಲ್ಲ ವರದಿ.. ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಣೆ.. ಮುದಗಲ್ಲ ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು . ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಕನಮನ ಸಲ್ಲಿಸಿದ ಸ್ಥಳೀಯರಾದ ಮುದಗಲ್ಲ ಯಾದವ್ ಸಂಘದ ಅಧ್ಯಕ್ಷರಾದ…