BIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!

ಕುಕನೂರು-ಯಲಬುರ್ಗಾ : 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ಪ್ರಕಟಗೊಂಡಿದ್ದು, ಈ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕುಕನೂರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮೀಕ ಶಾಲೆ ಚನಪನಹಳ್ಳಿ ಶಾಲೆಯ ಕ್ರಿಯಾಶೀಲ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾನಿಯಾದ ಶ್ರೀಮತಿ ಗಿರಿಜಾ ಧರ್ಮಸಾಗರ…

Continue ReadingBIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!

BREAKING : ಮಾಳೆಕೊಪ್ಪ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ 100ಕ್ಕೂ ಹೆಚ್ಚು ಕುರಿಗಳು..!!

ಕುಕನೂರು : ತಾಲೂಕಿನ ಮನ್ನಾಪೂರ ಗ್ರಾಮದ ಹೊರ ವಲಯದಲ್ಲಿ ರವಿವಾರ ತಡ ರಾತ್ರಿ ಸುರಿದ ವ್ಯಾಪಕ ಮಳೆಗೆ ಸುಮಾರು ೧೦೦ ಕ್ಕೂ ಹೆಚ್ಚು ಕುರಿಗಳು ಕೊಚ್ಚಿಹೋಗಿವೆ. ಮನ್ನಾಪೂರ ಗ್ರಾಮದ ಮುತ್ತಪ್ಪ ದಿಂಡೂರು ಹಾಗೂ ರಾಮಪ್ಪ ಬಸಪ್ಪ ಚಲವಾದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ.…

Continue ReadingBREAKING : ಮಾಳೆಕೊಪ್ಪ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ 100ಕ್ಕೂ ಹೆಚ್ಚು ಕುರಿಗಳು..!!

ಅ.28 ರಂದು ದ್ಯಾಂಪೂರನಲ್ಲಿ ಮಂಜುನಾಥಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ

ಕುಕನೂರು : ತಾಲೂಕಿನ ದ್ಯಾಂಪೂರ ಗ್ರಾಮದ ಮಂಜುನಾಥ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅ.೨೮ ರಂದು ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದೆ ಎಂದು ದೇವಸ್ಥಾನದ ಕಮೀಟ ಸದಸ್ಯರಾದ ರಾಮಣ್ಣ ತಿಳಿಸಿದ್ದಾರೆ. ಸೋಮವಾರ ಬೆಳ್ಳಿಗ್ಗೆ ಯಲಬುರ್ಗಾದ ಬಸವಲಿಂಗೇಶ್ವರ…

Continue Readingಅ.28 ರಂದು ದ್ಯಾಂಪೂರನಲ್ಲಿ ಮಂಜುನಾಥಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ

LOCAL EXPRESS : ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಪಿಜಿ ಸೆಂಟರ್‌ಗೆ ಶಾಸಕ ಬಸವರಾಜ ರಾಯರೆಡ್ಡಿ ಭೇಟಿ

ಕುಕನೂರು : ತಾಲೂಕಿನ ತಳಕಲ್‌ ಗ್ರಾಮದ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಪಿಜಿ ಸೆಂಟರ್‌ಗೆ ಶಾಸಕ ಬಸವರಾಜ ರಾಯರೆಡ್ಡಿ ಇಂದು ಭೇಟಿ ನೀಡಿದರು. ಈ ವೇಳೆ ಶಾಸಕ ರಾಯರೆಡ್ಡಿ ಕೌಶಲ್ಯ ಅಭಿವೃದ್ಧಿ ಕೇಂದ್ರ, ಹಾಗೂ ಪಿಜಿ ಸೆಂಟರ್‌ಗೆ ಬೇಕಾಗುವ ಅಗತ್ಯ ಮೂಲಭೂತ…

Continue ReadingLOCAL EXPRESS : ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಪಿಜಿ ಸೆಂಟರ್‌ಗೆ ಶಾಸಕ ಬಸವರಾಜ ರಾಯರೆಡ್ಡಿ ಭೇಟಿ

LOCAL EXPRESS : ಕ್ರೀಡೆಯಲ್ಲಿ ತೊಡಗುವುದರಿಂದ ದೇಹ ಸದೃಡವಾಗಬಲ್ಲದು : ಚಿನ್ನಪ್ಪ ವಾಲ್ಮೀಕಿ

ಕುಕನೂರು : "ಕ್ರೀಡೆಯಲ್ಲಿ ತೊಡಗುವುದರಿಂದ ದೇಹ ಸದೃಡವಾಗಬಲ್ಲದು. ಹಾಗಾಗಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಒಂದು ಗಂಟೆಯಾದರು ಕ್ರೀಡಾ ಚಟುವಟುಕೆಯಲ್ಲಿ ತೊಡಗಿಸಿಕೊಳ್ಳಬೇಕು" ಎಂದು ರೋಟರಿ ಕ್ಲಬ್ ಕೊಪ್ಪಳ ಅಧ್ಯಕ್ಷ ಚಿನ್ನಪ್ಪ ವಾಲ್ಮೀಕಿ ಹೇಳಿದರು. ತಾಲೂಕಿನ ಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯಲ್ಲಿ…

Continue ReadingLOCAL EXPRESS : ಕ್ರೀಡೆಯಲ್ಲಿ ತೊಡಗುವುದರಿಂದ ದೇಹ ಸದೃಡವಾಗಬಲ್ಲದು : ಚಿನ್ನಪ್ಪ ವಾಲ್ಮೀಕಿ

LOCAL EXPRESS : ಮಂಗಳೂರು ಹಾಗೂ ಕುದುರೆಮೋತಿ ಗ್ರಾಮದಲ್ಲಿ ಭಾರೀ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದ 5 ಜನ ಕದೀಮರ ಬಂಧನ!!

ಕುಕನೂರು : ಕಳೆದ ಒಂದು ವಾರದ ಹಿಂದೆ ತಾಲೂಕಿನ ಮಂಗಳೂರು ಹಾಗೂ ಕುದುರೆಮೋತಿ ಗ್ರಾಮಗಳಲ್ಲಿ ಪ್ರತೇಕ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಮಂಗಳೂರು ಗ್ರಾಮದ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು…

Continue ReadingLOCAL EXPRESS : ಮಂಗಳೂರು ಹಾಗೂ ಕುದುರೆಮೋತಿ ಗ್ರಾಮದಲ್ಲಿ ಭಾರೀ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದ 5 ಜನ ಕದೀಮರ ಬಂಧನ!!

LOCAL EXPRESS : ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಪಿಎಸ್‌ಐ ಟಿ. ಗುರುರಾಜ್‌

ಕುಕನೂರು : ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಇಂದು ನಡೆಯುತ್ತಿದ್ದು, ಈ ಕ್ರೀಡಾ ಕೂಟದಲ್ಲಿ ಕುಕನೂರ ಪೂರ್ವ ವಲಯಕ್ಕೆ ಒಳಪಡುವ ಏಳು ಸರ್ಕಾರಿ ಹಾಗೂ ಅನುಧಾನಿತ,…

Continue ReadingLOCAL EXPRESS : ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಪಿಎಸ್‌ಐ ಟಿ. ಗುರುರಾಜ್‌

ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

ಕುಕನೂರು : "ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಅದರ ತಿಳುವಳಿಕೆ ಹೊಂದಿ ಸಮಾಜದಲ್ಲಿ ಶಾಂತಿ ಪ್ರೀತಿಯಿಂದ ಜೀವನ ನಡೆಸಬೇಕಾದರೆ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಳ್ಳಬೇಕು" ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್…

Continue Readingಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

LOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

ಕುಕನೂರು : "ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಎರಡು ಗುಟ್ಟು, ಸೋಲು ಮತ್ತು ಪರಿಶ್ರಮ, ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ" ಎಂದು ಕುಕನೂರು ಪಟ್ಟಣ ಪಂಚಾಯತ್ ಸದಸ್ಯ ಸಿದ್ದಯ್ಯ ಉಳಾಗಡ್ಡಿ ಹೇಳಿದರು. ಪಟ್ಟಣದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ…

Continue ReadingLOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

LOCAL EXPRESS : ಮಂಗಳೂರು ಗ್ರಾಮದ ಹಿರೇಹಳ್ಳದ ಕ್ರಿಸ್ಟ್ ಗೇಟ್ ಕಳ್ಳತನ!!

ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ಹೊನ್ನುಣಸಿ ರಸ್ತೆಯಲ್ಲಿರುವ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮಂಗಳೂರು ಗ್ರಾಮದ ಹೊರವಲಯದಲ್ಲಿರುವ ಹಿರೇಹಳ್ಳಕ್ಕೆ ವರ್ಷದ ಹಿಂದೆ ಅಷ್ಟೆ ಬ್ರಿಜ್ಡ್ ಕಮ್…

Continue ReadingLOCAL EXPRESS : ಮಂಗಳೂರು ಗ್ರಾಮದ ಹಿರೇಹಳ್ಳದ ಕ್ರಿಸ್ಟ್ ಗೇಟ್ ಕಳ್ಳತನ!!
error: Content is protected !!