ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ.

ಕುಕನೂರು : ಇಂದು ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು. ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಕುಕನೂರ್ ತಹಸೀಲ್ದಾರ್…

0 Comments

ಶಾಸಕ ಬಸವರಾಜ್ ರಾಯರಡ್ಡಿ ಅವರಿಂದ ಡಿಜಿಟಲ್ ಮಾಧ್ಯಮ ಪ್ರಜಾವೀಕ್ಷಣೆ ಲೋಗೋ ಬಿಡುಗಡೆ

ಕುಕನೂರು : ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಲೋಗೋ ಅನ್ನು ಮಾನ್ಯ ಶಾಸಕರಾದ ಬಸವರಾಜ್ ರಾಯರಡ್ಡಿ ಅವರು ಇಂದು ಬಿಡುಗಡೆ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಸುದ್ದಿ ಡಿಜಿಟಲ್ ಮಾಧ್ಯಮದ ಲೋಗೋವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ…

0 Comments

LOCAL EXPRESS : ಸ್ಥಳಾಂತರಗೊಳ್ಳುತ್ತಿರುವ ಕುಕನೂರು ತಹಶೀಲ್ದಾರ್ ಕಾರ್ಯಲಯ..!!

ಕುಕನೂರು : ಪಟ್ಟಣದ ಭೀಮಾಂಭಿಕ ದೇವಸ್ಥಾನದ ಹತ್ತಿರ ಕಾರ್ಯಾನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಲಯವು ಇನ್ನು ಮುಂದೆ ಗುದ್ನೇಪ್ಪನಮಠ ರಸ್ತೆಯ ಬಸ್ ಡೀಪೋ ಹಿಂದುಗಡೆ ಇರುವ ಕನಕ ಪುರ ಭವನದಲ್ಲಿ ಕಾರ್ಯನಿರ್ವಹಿಸಿಲಿದೆ. ಸದ್ಯ ಇರುವ ತಹಶೀಲ್ದಾರ್ ಕಾರ್ಯಲಯವು ಬಹಳ ಹಳೆಯ ಕಟ್ಟಡವಾಗಿದ್ದು, ಮತ್ತು ಕಟ್ಟಣದ…

0 Comments

ಗ್ರಾಮ ಪಂಚಾಯತಿಯನ್ನು ಗ್ರೇಡ್ 1 ದರ್ಜೆಗೇರಿಸಲು ಜಿ.ಪಂ. ಸಿಇಓ ಗೆ ಮನವಿ

ಕುಕನೂರು : ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯು 2021 ರ ಜನಗಣತಿ ಪ್ರಕಾರ 6 ಸಾವಿರ ಜನಸಂಖ್ಯೆ ದಾಟಿದರೂ ಗ್ರೇಡ್ 2 ದರ್ಜೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ, ಇದರಿಂದಾಗಿ ಸ್ಥಳೀಯವಾಗಿ ಪಂಚಾಯತಿ ಮಟ್ಟದಲ್ಲಿ ಸಿಗುವ ಅನುದಾನ, ಸೌಲಭ್ಯ ಗಳಲ್ಲಿ ಕಡಿತ ಉಂಟಾಗುತ್ತಿದೆ. ಈ ಕುರಿತಂತೆ…

0 Comments

ALERT : 09ರಂದು ಕೊಪ್ಪಳ ನಗರ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಕೊಪ್ಪಳ : ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕೊಪ್ಪಳ ಕಾರ್ಯ ಮತ್ತು ಪಾಲನೆ ಉಪವಿಭಾಗದ ವ್ಯಾಪ್ತಿಯ 110ಕೆವಿ ಕುಷ್ಟಗಿ-ಬೇವೂರು ವಿದ್ಯುತ್ ಮಾರ್ಗದ ಟವರ್ ಸಂಖ್ಯೆ ಎ.ಪಿ.-4 ಹಾಗೂ ಎ.ಪಿ.-5ರಲ್ಲಿ ಸ್ಟ್ರೀಂಗಿಂಗ್ ಕಾಮಗಾರಿ, ತ್ರೈಮಾಸಿಕ ನಿರ್ವಾಹಣೆ ಕೆಲಸ ಹಾಗೂ ಲೈನ್ಸ್ ನಿರ್ವಾಹಣೆ…

0 Comments

LOCAL EXPRESS : ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ : ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಸಮ್ಮುಖದಲ್ಲಿ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಕುಷ್ಟಗಿ ಪಟ್ಟಣದ ನಿರೀಕ್ಷಣಾ‌ ಮಂದಿರದ…

0 Comments

Breaking News : ಬನ್ನಿಕೊಪ್ಪ ಬಳಿಯ ಭೀಕರ ರಸ್ತೆ ಅಪಘಾತ ..!!

ಕುಕನೂರು : ರಾಷ್ಟ್ರೀಯ ಹೆದ್ದಾರಿ 67ರ ಬನ್ನಿಕೊಪ್ಪ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲ್ಲವಾದರು ಸಹಿತ ಸುಮಾರು 9ಕ್ಕೂ ಹೆಚ್ಚು ಬೈಕುಗಳು ನುಚ್ಚು ನುಚ್ಚುಗಾಗಿವೆ.ಹಾಗೂ ಒಂದು ಕಾರು ಜಖಂ ಗೊಂಡಿದೆ. ಸ್ಥಳಕ್ಕೆ ಕುಕನೂರು ಪೊಲೀಸರು…

0 Comments

LOCAL EXPRESS : ಇಂದು ಹಲಗೇರಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಲಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಗಸ್ಟ್ 03ರಂದು…

0 Comments

LOCAL EXPRESS : ಕುಕನೂರ ತಾಲೂಕಿಗೆ ನೂತನ ತಹಶೀಲ್ದಾರ ಆಗಿ ಹೆಚ್ ಪ್ರಾಣೇಶ್

ಕುಕನೂರ : ಕುಕನೂರ ತಾಲೂಕಿನ ನೂತನ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಹೆಚ್ ಪ್ರಾಣೇಶ್ ರವರು ಅಧಿಕಾರ ಸ್ವೀಕರಿಸಿದರು. ಗುರುವಾರ (ಆಗಷ್ಟ್ 03) ನಿರ್ಗಮಿತ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿದ್ದ ಎಂ ನೀಲಪ್ರಭಾ ಅರವರಿಂದ ಹೆಚ್ ಪ್ರಾಣೇಶ್ ಅವರು ಅಧಿಕಾರ ವಹಿಸಿಕೊಂಡರು.

0 Comments

BIG NEWS : ಗ್ರಾ. ಪಂ. ಗ್ರಂಥಾಲಯಗಳಲ್ಲಿ “ಸ್ವಾತಂತ್ರ್ಯೋತ್ಸವ” ಆಚರಣೆ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟ!!

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾ.ಪಂ. ಗ್ರಂಥಾಲಯಗಳಲ್ಲಿ 'ಸ್ವಾತಂತ್ರ್ಯೋತ್ಸವ' ಆಚರಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾರ್ಗಸೂಚನೆ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು “ಓದುವ ಬೆಳಕು” ಕಾರ್ಯಕ್ರಮವನ್ನು…

0 Comments
error: Content is protected !!