LOCAL NEWS : ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ : ಶಾಲಂ ಟೈಲರ್..!

ಮುದಗಲ್ಲ ವರದಿ.. ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ :-ಶಾಲಂ ಟೈಲರ್ (ಕಾಂಗ್ರೆಸ್ ಸಾಮಾಜಿಕ ಕಾಳಜಿ ಇರುವ ಕಾಯ೯ಕತ೯).. ಮುದಗಲ್ಲ :- ರಾಯಚೂರು - ಬೆಳಗಾವಿ ರಾಜ್ಯ ಹೆದ್ದಾರಿರಸ್ತೆ ಯಲ್ಲಿ ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಮಾಡುವಂತೆ…

0 Comments

BREAKING : ಕಾಂಗ್ರೆಸ್‌ನ ಎಂಎಲ್‌ಸಿ ಶರಣಗೌಡ ಬಯ್ಯಾಪುರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆಗೆ ಯತ್ನ..!!

ಪ್ರಜಾವೀಕ್ಷಣೆ ಸುದ್ದಿ : - BREAKING : ಕಾಂಗ್ರೆಸ್‌ನ ಎಂಎಲ್‌ಸಿ ಶರಣಗೌಡ ಬಯ್ಯಾಪುರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆಗೆ ಯತ್ನ..!! ರಾಯಚೂರು : ಕಾಂಗ್ರೆಸ್‌ನ ಎಂಎಲ್‌ಸಿ ಶರಣಗೌಡ ಬಯ್ಯಾಪುರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು…

0 Comments

ಮುದಗಲ್ಲ : ಬೈಕ್ ಮೇಲೆ ಮರ ಬಿದ್ದು ಗಂಡ-ಹೆಂಡತಿ ಸಾವು, ಮಗಳಿಗೆ ಗಾಯ..!

ಮುದಗಲ್ಲ : ಬೈಕ್ ಮೇಲೆ ಮರ ಬಿದ್ದು ಗಂಡ-ಹೆಂಡತಿ ಸಾವು, ಮಗಳಿಗೆ ಗಾಯ..! ಬೃಹತ್​ ಆಕಾರದ ಮರವೊಂದು ಬೈಕ್ ಮೇಲೆ ಬಿದ್ದ ಪರಿಣಾಮ ದಂಪತಿ ಸಾವನ್ನಪ್ಪಿದ್ದು, ಅವರ ಮೂರು ವರ್ಷದ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.ಬೃಹದಾರದ…

0 Comments
Read more about the article ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ..
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 43;

ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ..

ಮುದಗಲ್ಲ ವರದಿ.. ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ.. ಮುದಗಲ್ಲನಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷರಾದ ನಾರಾಯಣರಾವ್ ದೇಶಪಾಂಡೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮುದಗಲ್ಲ: ತೃತಿಯ ಮಂತ್ರಾಲಯವೆAದೇ ಕರೆಯಲ್ಪಡುವ ಐತಿಹಾಸಿಕ ಮುದಗಲ್ಲ ಪಟ್ಟಣದ ಕಿಲ್ಲಾದಲ್ಲಿರುವ ಶ್ರೀ ರಾಘವೇಂದ್ರ…

0 Comments

LOCAL NEWS : ನವದಂಪತಿ ನಡುವೆ ಬಿರುಕು : ಪತಿಯನ್ನು ನದಿಗೆ ದೂಡಿದ ಪತ್ನಿ..?

ರಾಯಚೂರು ವರದಿ..‌ LOCAL NEWS : ನವದಂಪತಿ ನಡುವೆ ಬಿರುಕು : ಪತಿಯನ್ನು ನದಿಗೆ ದೂಡಿದ ಪತ್ನಿ..!!   ಫೋಟೋ ತೆಗೆಯುವ ನೆಪದಲ್ಲಿ ಪತಿಗೆ ನದಿಗೆ ತಳ್ಳಿದ ಪತ್ನಿರಾಯಚೂರು ತಾ. ಗುರ್ಜಾಪುರ ಸೇತುವೆ ಬಳಿ ಘಟನೆರಾಯಚೂರು- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಗುರ್ಜಾಪುರ…

0 Comments

LOCAL NEWS : ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಸಂಗನಗೌಡ, ಪೊಲೀಸ್, ಪಾಟೀಲ್

ಮುದಗಲ್ಲ ವರದಿ.. LOCAL NEWS : ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಸಂಗನಗೌಡ, ಪೊಲೀಸ್ ಪಾಟೀಲ್ ಮುದಗಲ್ಲ :- ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು’ ಕರುನಾಡ ವಿಜಯ ಸೇನೆಯ…

0 Comments

BREAKING : ಲಿಂಗಸೂರ : ಹಣ ದುರ್ಬಳಕೆ ಪಿಡಿಒ ಅಮಾನತು…..!!

ಲಿಂಗಸೂರ ವರದಿ... ಲಿಂಗಸೂರ! | ಹಣ ದುರ್ಬಳಕೆ ಪಿಡಿಒ ಅಮಾನತು... ಲಿಂಗಸೂರ:- ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗೂರು ತಾಲ್ಲೂಕು ಕೋಠಾ ಗ್ರಾಮ ಪಂಚಾಯತ ಪಿಡಿಒ ಗಂಗಮ್ಮ ಅವರನ್ನು ಜಿಲ್ಲಾ ಪಂಚಾಯತ್ ಸಿಒ ರಾಹುಲ್ ಪಾಡ್ವ ಅಮಾನತು ಆದೇಶ ಹೊರಡಿಸಿದ್ದಾರೆ.…

0 Comments

LOCAL NEWS : ಪಟ್ಟಣದಲ್ಲಿ ದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ವ್ಯಕ್ತಿ…!!

ಪ್ರಜಾವೀಕ್ಷಣೆ ವರದಿ :-  LOCAL NEWS : ಪಟ್ಟಣದಲ್ಲಿ ದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ವ್ಯಕ್ತಿ...!! ಮುದಗಲ್ಲ :- ಅದೊಂದು ವಿಚಿತ್ರ ಸನ್ನಿವೇಶ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡುತ್ತಿದ್ದರೆ ಯಾರಿಗಾದ್ರೂ ಶಾಕ್ ಆಗೋದು ಖಚಿತ! ಜೋರಾಗಿ ಕೂಗಾಡುತ್ತಾ ಓಡಾಡುತ್ತಿದ್ದ ಈ ವ್ಯಕ್ತಿಯನ್ನು…

0 Comments

FLASH NEWS : ಕೊಪ್ಪಳ, ರಾಯಚೂರು & ಯಾದಗಿರಿ ಜಿಲ್ಲೆಗಳ ರೈತರಿಗೆ ಸಿಎಂ ಸಿದ್ದರಾಮಯ್ಯ “ಯುಗಾದಿ” ಗಿಫ್ಟ್‌..!!

FLASH NEWS : ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ರೈತರಿಗೆ ಸಿಎಂ ಸಿದ್ದರಾಮಯ್ಯ "ಯುಗಾದಿ" ಗಿಫ್ಟ್‌..!! ಪ್ರಜಾ ವೀಕ್ಷಣೆ ಸುದ್ದಿ ಡೆಸ್ಕ್‌ : ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ 2…

0 Comments

BIG NEWS : ನಕಲಿ ಚಿನ್ನವಿಟ್ಟು 11 ಕೋಟಿ ಲಪಟಾಯಿಸಿದ ಬ್ಯಾಂಕ್ ಮ್ಯಾನೇಜರ್!!

ಪ್ರಜಾವೀಕ್ಷಣೆ ಸುದ್ದಿಜಾಲ. ರಾಯಚೂರು BIG NEWS : ನಕಲಿ ಚಿನ್ನವಿಟ್ಟು 11 ಕೋಟಿ ಲಪಟಾಯಿಸಿದ ಬ್ಯಾಂಕ್ ಮ್ಯಾನೇಜರ್!! ರಾಯಚೂರು : ಬೇನಾಮಿ ಖಾತೆಗಳಿಗೆ ನಕಲಿ ಚಿನ್ನ ಅಡವಿಟ್ಟು ರಾಷ್ಟೀಕೃತ ಬ್ಯಾಂಕ್ ಗೆ ಬರೋಬ್ಬರಿ 11 ಕೋಟಿ ರೂ ವಂಚನೆ ಮಾಡಿರುವ ಪ್ರಕರಣ…

0 Comments
error: Content is protected !!