KOPPAL NEWS : ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುಷ್ಠಾನ : ಜಿಲ್ಲಾಧಿಕಾರಿ ನಳಿನ್ ಅತುಲ್

ಕುಕನೂರು : "ಸಾರ್ವಜನಿಕರ ಅನುಕೂಲತೆಗಾಗಿ ರಾಜ್ಯ ಸರ್ಕಾರದಿಂದ ಜನ ಸ್ಪಂದನಾ ಕಾರ್ಯಕ್ರಮವನ್ನು ಈಗಾಗಲೇ ನಿರ್ದೇಶನ ಮಾಡಿದೆ, ಅದರಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ನಮ್ಮ ಜಿಲ್ಲೆಯಲ್ಲಿ ಅನುಷ್ಠಾನ ಆಗಿವೆ ಎಂದು ಜಿಲ್ಲಾಧಿಕಾರಿ ನಳಿನ್ ಕುಮಾರ್ ಅತುಲ್ ಹೇಳಿದರು.   ಇಂದು…

0 Comments

LOCAL NEWS : ಕನ್ನಡಿಗರಿಗೆ ಉದ್ಯೋಗ, ಸರ್ಕಾರ ಮೂಗಿಗೆ ತುಪ್ಪ ಸವರುತ್ತಿದೆ :  ಕ. ರ. ವೇ. ಪ್ರತಿಭಟನೆ.!!

ಯಲಬುರ್ಗಾ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ, ಕಾನೂನು ತರಬೇಕು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇಧಿಕೆ ಯಲಬುರ್ಗಾ ಘಟಕ ಸರ್ಕಾರವನ್ನು ಆಗ್ರಹಿಸಿದೆ. ಈ ಕುರಿತು ಯಲಬುರ್ಗಾ…

0 Comments

Political Round : ತೀವ್ರವಾದ ಕೊಪ್ಪಳ ಎಸ್ಪಿ ವರ್ಗಾವಣೆ ವಿವಾದ : ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಅಚ್ಚರಿ ಹೇಳಿಕೆ..!!

ಪ್ರಜಾ ವೀಕ್ಷಣೆ ಸುದ್ದಿಜಾಲ :- ಕೊಪ್ಪಳ : ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರನ್ನೇ ಮುಂದುವರೆಸಲು ಜಿಲ್ಲೆಯ ಹಿರಿಯ ಶಾಸಕರು ನಡೆಸಿದ ಲಾಭಿಗೆ ಮುಖ್ಯಮಂತ್ರಿ ಅವರು ಒಪ್ಪಿಲ್ಲ. ರಾಜ್ಯ ಸರಕಾರದ ಆದೇಶದಂತೆ ಡಾ. ರಾಮ್ ಅರಸಿದ್ದಿ ಅವರು ಶನಿವಾರ ಅಧಿಕಾರ…

0 Comments

LOCAL NEWS : ಅವಳಿ ತಾಲೂಕಿನ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ!!

ಯಲಬುರ್ಗಾ-ಕುಕನೂರು : 2024-25ನೇ ಸಾಲಿಗಾಗಿ ಯಲಬುರ್ಗಾ ಹಾಗೂ ಕುಕನೂರ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರದ ಬಾಲಕ / ಬಾಲಕಿಯರ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು, (ಗ್ರೇಡ್-2) ಸಮಾಜ…

0 Comments

Missing case: ಬಾಲಕ ನಾಪತ್ತೆ ; ಪ್ರಕರಣ ದಾಖಲು

ಕುಕನೂರು :   ತಾಲೂಕಿನ ಬಿನ್ನಾಳ ಗ್ರಾಮದ ಕಳಕಪ್ಪ ಚಿಂತಾಮಣಿ ಎಂಬುವರ ಮಗ ಜಗದೀಶ (16) ಚಿಂತಾಮಣಿ ಎಂಬುವರು ನಾಪತ್ತೆಯಾಗಿರುವ (ಅಪಹರಣ) ಕುರಿತು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಜಗದೀಶ ಮೂಲಃ ಬಿನ್ನಾಳ ಗ್ರಾಮದವನಾಗಿದ್ದು, ಶಾಲೆಗಳು ರಜೆ…

0 Comments

ELECTION UPDATE : ಕುಕನೂರು-ಯಲಬುರ್ಗಾದಲ್ಲಿ ಶೇ 73% ರಷ್ಟು ಮತದಾನ..! : ಒಂದು ಕಡೆ ಬಹಿಸ್ಕಾರದ ಕಾವು..!!

ಕುಕನೂರು  : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಶೇಕಡಾ 73% ಮತದಾನ ಪ್ರಕ್ರಿಯೇ ಶಾಂತಯುತವಾಗಿ ನೆಡೆದಿದೆ. ಅವಳಿ ತಾಲೂಕಿನ ಎಲ್ಲ ಬೂತ್‌ಗಳಲ್ಲಿಯು ಸಹಿತ ಶಾಂತಿಯುತ ಮತದಾನ ನೆಡೆದಿದ್ದು, ಕುಕನೂರು ಪಟ್ಟಣದ 19 ನೇ ವಾರ್ಡ ಗುದ್ನೇಪ್ಪನಮಠ ಬೂತ್…

0 Comments

ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ

ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ ಯಲಬುರ್ಗಾ:    ಯಲಬುರ್ಗಾ ಮಂಡಲದ ಬಿಜೆಪಿ ವಿವಿಧ ಮೋಚಾ೯ ಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಶುಕ್ರವಾರ ಜರುಗಿತು. ಮಸಬ ಹಂಚಿನಾಳ ಬಿಜೆಪಿ ಕಾರ್ಯಾಲಯದಲ್ಲಿ ನೂತನ ವಾಗಿ…

0 Comments

ಸಂಗಣ್ಣ ಕರಡಿ – ರಾಯರಡ್ಡಿಯವರ ಅವಿರತ ಶ್ರಮ, ಮೋದಿಯಿಂದ ಲೋಕಾರ್ಪಣೆಗೊಂಡ ತಳಕಲ್ – ಲಿಂಗನಬಂಡಿ ರೈಲು ಮಾರ್ಗ.

ಸಂಗಣ್ಣ ಕರಡಿ - ರಾಯರಡ್ಡಿಯವರ ಅವಿರತ ಶ್ರಮ, ಮೋದಿಯಿಂದ ಲೋಕಾರ್ಪಣೆಗೊಂಡ ತಳಕಲ್ - ಲಿಂಗನಬಂಡಿ ರೈಲು ಮಾರ್ಗ. ಕೊಪ್ಪಳ : ಬಹು ನಿರೀಕ್ಷಿತ ತಳಕಲ್ - ಲಿಂಗನಬಂಡಿ ನೂತನ ರೈಲು ಮಾರ್ಗ ಇಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ…

0 Comments

ಜೆಡಿಎಸ್ ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ಉತ್ಸಾಹಿ ಯುವ ಮುಖಂಡ ಬಸವರಾಜ್ ಗುಳಗುಳಿ ನೇಮಕ.!!!

ಜೆಡಿಎಸ್ ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ಉತ್ಸಾಹಿ ಯುವ ಮುಖಂಡ ಬಸವರಾಜ್ ಗುಳಗುಳಿ ನೇಮಕ.!!! ಯಲಬುರ್ಗಾ : ಪ್ರದೇಶ ಜನತಾದಳ ಜಾತ್ಯತೀತ ( ಜೆಡಿಎಸ್ ) ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ಯುವ ಮುಖಂಡ ಬಸವರಾಜ್ ಗುಳಗುಳಿ ನೇಮಕವಾಗಿದ್ದಾರೆ. ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲಾ…

0 Comments

ಮಾ. 7ರಂದು “ಕರವೀರನ ರುಬಾಯಿಗಳು”, ಹಾಗು ” ನೀ ಮೌನಿಯಾದಗ” ಪುಸ್ತಕ ಲೋಕಾರ್ಪಣೆ ಸಮಾರಂಭ

ಯಲಬುರ್ಗಾ— ತಾಲೂಕಿನ ಕರಮುಡಿ ಗ್ರಾಮದ ಸಾಹಿತಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ ರವರ 9 ನೇ ಕೃತಿ "ಕರವೀರನ ರುಬಾಯಿಗಳು" ಹಾಗೂ ಸಂಕನೂರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಬಸವರಾಜ ಅಂದಪ್ಪ ರಾಟಿ ರವರ ಪ್ರಥಮ ಕೃತಿ "ನೀ ಮೌನಿಯಾದಗ..." ಕವನ ಸಂಕಲನಗಳು…

0 Comments
error: Content is protected !!